ಲೋಗೊಗಳನ್ನು ಯಾವುದು ಉತ್ತಮಗೊಳಿಸುತ್ತದೆ? ಅದರ ಬಣ್ಣಗಳೇ ಅಥವಾ ಅದರ ಆಕಾರ ಅಥವಾ ಅದರ ಸರಳತೆ. ನಾವು ಈ ಲೇಖನದಲ್ಲಿ ನೀವು ಪ್ರತಿದಿನ ಗಮನಿಸುವ ಪ್ರಸಿದ್ಧ ಲೋಗೊಗಳ ಬಗ್ಗೆ ಮಾತನಾಡುತ್ತಿದ್ದೇವೆ. ನೋಡಲು ಸಾಮಾನ್ಯವಾಗಿ ಕಾಣುವ ಈ ಎಲ್ಲಾ ಲೋಗೊಗಳ ಒಳ ಅರ್ಥ ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಈ ಲೇಖನ ಪೂರ್ತಿ ಓದಿ.
Watch Video
1. ಹ್ಯುಂಡೈ.
Hyundai Logo |
2. ಆ್ಯಪಲ್.
Apple Logo |
ವಿಶ್ವಪ್ರಸಿದ್ಧ ಆ್ಯಪಲ್(apple) ಲೋಗೋವನ್ನು ಡಿಸೈನರ್ ರಾಬ್ ಯನವ್(rob yanov) ಮಾಡಿದ್ದರು. ಅವರು ಹೇಳಿದರು, "ನಾನು ಒಂದು ಚೀಲದಷ್ಟು ಸೇಬು ಹಣ್ಣುಗಳನ್ನು ತಂದು ಅವುಗಳ ಜೊತೆ ಸಮಯ ಕಳೆಯುತ್ತಿದೆ. ಸೇಬಿನ ಚಿತ್ರವನ್ನು ಸರಳವಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಅದರಲ್ಲಿ ಸೇಬನ್ನು ಕಚ್ಚುವುದು ಪ್ರಯೋಗದ ಭಾಗವಾಗಿತು. ಕಾಕತಾಳೀಯವಾಗಿ ಸೇಬುಹಣ್ಣಿನ Bite ಕಂಪ್ಯೂಟರ್‍ನ Byteನಂತಿದೆ" ಎಂದು ಅವರು ತಿಳಿದುಕೊಂಡರು.
3. ಅಮೆಜಾನ್.
Amazon Logo |
ಮೊದಲ ನೋಟದಲ್ಲೇ ಅಮೆಜಾನ್(amazon) ಲೋಗೊ ಸಾಮಾನ್ಯವಾಗೆ ಕಾಣುತ್ತದೆ. ಆದರೆ ಕಂಪನಿಯ ಫಿಲಾಸಫಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಕಿತ್ತಳೆ ಬಾಣವು ನಗುವನ್ನು ಹೋಲುತ್ತದೆ. ಇದು ಕಂಪನಿಯ ಗ್ರಾಹಕರು ತೃಪ್ತರಾಗಿರಬೇಕೆಂದು ಬಯಸುತ್ತದೆ. ಇನ್ನು ಆ ಬಾಣ A ರಿಂದ Z ಅಕ್ಷರಗಳ ನಡುವೆ ವಿಸ್ತರಿಸಿದೆ. ಇದು ಕಂಪನಿಯ A to Z ಉತ್ಪನ್ನಗಳನ್ನು ಪ್ರತಿನಿಧಿಸುತ್ತದೆ.
4. ಬಿಎಂಡಬ್ಲ್ಯು.
BMW Logo |
ಬಿಎಂಡಬ್ಲ್ಯು(bmw) ಕಂಪನಿಯ ವಾಯುಯಾನ ತಂತ್ರಜ್ಞಾನದ ಆರಂಭಿಕ ಇತಿಹಾಸಕ್ಕೆ ಅನುಗುಣವಾಗಿ ಅದರ ಲೋಗೊದ ಕೇಂದ್ರ ಭಾಗವು ವಿಮಾನದ ತಿರುಗುವ ಬ್ಲೇಡನ್ನು ಸಂಕೇತಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದು ವಾಸ್ತವವಾಗಿ ಬವೇರಿಯಾನ್(baverion) ಧ್ವಜದ ಭಾಗವಾಗಿದೆ. ಜರ್ಮನಿಯ ಬವೇರಿಯಾದಲ್ಲಿ ಬಿಎಂಡಬ್ಲ್ಯು ಪ್ರಾರಂಭವಾಗಿತ್ತು.
5. ಎಲ್.ಜಿ.
LG- Life Good |
6. ಕೋಕಾ ಕೋಲಾ.
Coca Cola Logo |
ಕೋಕಾ ಕೋಲಾ(coca cola) ಕಂಪನಿಯ ವಿಶ್ವಪ್ರಸಿದ್ಧ ಲೋಗೋದಲ್ಲಿ O ಯಿಂದ L ಅಕ್ಷರಗಳ ನಡುವಿನ ಜಾಗದಲ್ಲಿ ಡ್ಯಾನಿಶ್(danish) ಧ್ವಜವನ್ನು ಸ್ಪಷ್ಟವಾಗಿ ನೋಡಬಹುದು. ಇದು ಸಂಪೂರ್ಣವಾಗಿ ಕಾಕತಾಳೀಯವಾಗಿದೆ. ಕಂಪನಿಯು ಇದನ್ನು ತನ್ನ ಮಾರ್ಕೆಟಿಂಗ್ ಅಭಿಯಾನದಲ್ಲೂ ಬಳಸಿದೆ.
7. ಅಡೀಡಸ್.
Adidas Logo |
8. ಟೊಯೋಟಾ.
Toyota Logo |
ಟೊಯೊಟಾ ಕಂಪನಿಯ ಲೋಗೋ ಸಾಮಾನ್ಯವಾಗಿಯೇ ಕಾಣುತ್ತದೆ. ಆದರೆ ಈ ಲೋಗೊ ಅದ್ಭುತವಾಗಿದೆ. ಏಕೆಂದರೆ ಈ ಲೋಗೊದಲ್ಲಿ ಕಂಪನಿಯ ಹೆಸರಿನಲ್ಲಿ ಬಳಸುವ ಪ್ರತಿಯೊಂದು ಅಕ್ಷರ ಒಳಗೊಂಡಿದೆ.
ಇವಿಷ್ಟು ಲೋಗೊದಲ್ಲಿ ನಿಮಗಿಷ್ಟವಾದ ಕಂಪನಿಯ ಲೋಗೋ ಕಮೆಂಟ್ ಮಾಡಿ ಮತ್ತು ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಶೇರ್ ಮಾಡಿ ಸಹಕಾರಿಸಿ.
Don't forget to Comment your opinion on this Article.
Share and Support Us.
0 Comments