ನಾವು ನಮ್ಮ ಜಗತ್ತಿನ ಬಗ್ಗೆ ಎಲ್ಲ ತಿಳಿದುಕೊಂಡಿದ್ದೇವೆ ಎಂದು ಅಂದುಕೊಳ್ಳುತ್ತೇವೆ. ಆದರೆ ಒಮ್ಮೊಮ್ಮೆ ಆಶ್ಚರ್ಯವನ್ನುಂಟುಮಾಡುವ ಕೆಲವು ವಿಷಯಗಳನ್ನು ಕೇಳಿ "ವಾವ್" ಎನ್ನುತ್ತೇವೆ. ಬುದ್ಧಿವಂತ ಜನರಿಗೆ ಆಶ್ಚರ್ಯಗೊಳಿಸುವ ಕೆಲವು ಸಂಗತಿಗಳು ವೀಡಿಯೊದಲ್ಲಿದೆ.
Watch Video
1. ನಕಲಿ ಅಥವಾ ನಿಜವಾದ ವಜ್ರವನ್ನು ಗುರುತಿಸಲು ನೀವು ಅದರ ಮೇಲೆ ಉಸಿರಾಡಬೇಕು. ಅದರ ಮೇಲೆ ಮಂಜಿನ ಪದರ ಕಂಡರೆ ಅದು ನಕಲಿ ವಜ್ರ, ಸ್ಪಷ್ಟವಾಗಿದ್ದರೆ ನಿಜವಾದ ವಜ್ರವಾಗಿರುತ್ತದೆ.
2. ಜಿರಳೆಗಳು ತಲೆಯಿಲ್ಲದೆ ಕೆಲವು ವಾರಗಳು ಬದುಕಬಲ್ಲದು. ಕೊನೆಗೆ ಹೊಟ್ಟೆ ಹಸಿವಿನಿಂದ ಸಾಯುತ್ತವೆ.
3. ಬಾಳೆಹಣ್ಣುಗಳು ಬಾಗಿದ ಆಕಾರವನ್ನು ಹೊಂದಿರುತ್ತವೆ. ಏಕೆಂದರೆ ಅವು ಬೆಳೆದಾಗ ಸೂರ್ಯನ ಬೆಳಕನ್ನು ತಲುಪುತ್ತವೆ.
4. ಟ್ವಿಟರ್ ಲೋಗೋದಲ್ಲಿರುವ ನೀಲಿ ಪಕ್ಷಿಗೆ ಹೆಸರು ಇದೆ. ಅದರ ಹೆಸರು "ಲ್ಯಾರಿ".
5. ನೀವು ತೂಕ ಹೆಚ್ಚಿಸಿಕೊಂಡಾಗ ಅಥವಾ ಇಳಿಸಿಕೊಂಡಾಗ, ನಿಮ್ಮ ಪ್ಯಾಟ್ ಸೇಲ್ ಕಾಣೆಯಾಗುವುದಿಲ್ಲ. ಅವು ತಮ್ಮ ಗಾತ್ರವನ್ನು ಬದಲಿಸಿಕೊಳ್ಳುತ್ತವೆ.
6. ಮನುಷ್ಯನಲ್ಲಿರುವ ಶೇಕಡ 99ರಷ್ಟು ಮೈಕ್ರೋಬ್ಗಳ ಬಗ್ಗೆ ವಿಜ್ಞಾನಕ್ಕೂ ಗೊತ್ತಿಲ್ಲ.
7. ಆಲ್ಬರ್ಟ್ ಐನ್‍ಸ್ಟೈನ್ ಹೇಳಿದ ಕೊನೆಯ ವಾಕ್ಯ ಯಾರಿಗೂ ಗೊತ್ತಿಲ್ಲ. ಅವರು ಜರ್ಮನ್ ಭಾಷೆ ಗೊತ್ತಿರದ ನರ್ಸಿಗೆ ಜರ್ಮನ್ ಭಾಷೆಯಲ್ಲಿ ಕೊನೆಯ ವಾಕ್ಯ ಹೇಳಿದ್ದರು.
8. ಕಾಗದದಿಂದ ಆಗುವ ಗಾಯವು ತುಂಬ ನೋವಿನಿಂದ ಕೂಡಿರುತ್ತದೆ. ಏಕೆಂದರೆ ಅಂಥ ಗಾಯವು ಎಂದಿಗೂ ರಕ್ತಸ್ರಾವಾಗುವುದಿಲ್ಲ. ನರ ತುದಿಗಳು ಗಾಳಿಗೆ ತೆರೆದುಕೊಂಡಿರುತ್ತದೆ.
9. ನೀವು ಬಿಸಿ ನೀರಲ್ಲಿ ಸ್ನಾನ ಮಾಡಿದರೆ, 30 ನಿಮಿಷಗಳ ನಡಿಗೆಯಷ್ಟು ಕ್ಯಾಲರಿ ಸುಡುತ್ತದೆ.
10. 2011ರಲ್ಲಿ ಉತ್ತರ ಕೊರಿಯಾ ಜಪಾನ್‌ನಲ್ಲಿ ನಡೆದ ಭೂಕಂಪಕ್ಕಾಗಿ 5ಲಕ್ಷ ಡಾಲರ್ ನೀಡಿತ್ತು.
11. ನಿಮ್ಮ ದೇಹದ ಒಂದು ಕ್ಯಾಲರಿ ಸುಡಲು ನಿಮ್ಮ ಮೌಸ್ ಬಟನನ್ನು ಒಂದು ಕೋಟಿ ಸಲ ಒತ್ತಬೇಕು.
12. ನೀವು ಟ್ಯಾಪ್ ನೀರಿನಿಂದ ಐಸ್‌ಕ್ಯೂಬ್ ಮಾಡಿದರೆ ಅವು ಬಿಳಿಯಾಗಿರುತ್ತವೆ. ಅದೇ ಕುದಿಸಿದ ನೀರನ್ನು ಬಳಸಿದರೆ ಪಾರದರ್ಶಕವಾಗಿರುತ್ತದೆ.
13. ಪ್ರಾಣಿಗಳು ವಿದ್ಯುತ್ ತಂತಿಯಿಂದ ದೂರವಿರುತ್ತವೆ. ಏಕೆಂದರೆ, ಅವುಗಳು ಮಾನವನ ಕಣ್ಣಿಗೆ ಕಾಣಿಸದ ಅಲ್ಟ್ರಾ ವೈಲೆಟ್ ರೇಸ್‌ಗೆ ಹೆದರುತ್ತವೆ. ಜಗತ್ತಿನಲ್ಲಿ ಮ್ಯಾಮಲ್ಗಳಲ್ಲಿ ಮಾನವ ಮತ್ತು ಮಂಗ ಮಾತ್ರ ಅಲ್ಟ್ರಾ ವೈಲೆಟ್ ರೇಸ್ ನೋಡಲು ಸಾಧ್ಯವಿಲ್ಲ.
14. ನಿಮ್ಮ ಸ್ಮಾರ್ಟ್‌ಪೋನ್ ಚಾರ್ಜ್ ಮಾಡಲು ನೀವು ತುಂಬಾ ಕಡಿಮೆ ವಿದ್ಯುತ್ ಖರ್ಚು ಮಾಡುತ್ತೀರಾ. ಅದರ ವಾರ್ಷಿಕ ವೆಚ್ಚ 100 ರೂಪಾಯಿಗಿಂತ ಕಡಿಮೆ ಇರುತ್ತದೆ.
15. ಕಛೇರಿ ಕುರ್ಚಿಗೆ ಚಕ್ರಗಳನ್ನು ಜೋಡಿಸುವ ಆಲೋಚನೆಯನ್ನು ಹೊಂದಿದ್ದ ಮೊದಲ ವ್ಯಕ್ತಿ ಚಾರ್ಲ್ಸ್ ಡಾರ್ವಿನ್ ಆಗಿದ್ದಾರೆ.
16. ಗೆಲಿಲಿಯೊ ಗೆಲಿಲಿಯ ಮಧ್ಯದ ಬೆರಳನ್ನು ಫ್ಲಾರೆನ್ಸಿನ "ದಿ ಮ್ಯೂಸಿಯಂ ಆಫ್ ಸೈನ್ಸ್"ನಲ್ಲಿ ಇಡಲಾಗಿದೆ.
17. ಐಫೋನ್, ಹ್ಯಾರಿ ಪಾಟರ್ ಪುಸ್ತಕ ಮತ್ತು ರೂಬಿಕ್ಸ್ ಕ್ಯೂಬ್ ಮಾನವ ಇತಿಹಾಸದಲ್ಲಿ ಹೆಚ್ಚು ಮಾರಾಟವಾದ ಮೂರು ಉತ್ಪನ್ನಗಳಾಗಿವೆ.
18. ಚೀನಾದ ಜನಸಂಖ್ಯೆಯ ಶೇಖಡ 21ರಷ್ಟು ಜನರ ಹೆಸರು ವ್ಯಾನ್, ಲೀ ಮತ್ತು ಜ್ಯಾಂಗ್ಯಿಂದ ಮುಗಿಯುತ್ತದೆ.
Don't forget to Comment Your Opinion on This Article.
Share and Support Us.
0 Comments