ಫಾಸಿಲ್ ಫ್ಯುಯೆಲನ್ನು ನಮ್ಮ ವಾಹನಗಳಿಂದ ಹಿಡಿದು ದೊಡ್ಡ ದೊಡ್ಡ ಇಂಡಸ್ಟ್ರಿಗಳಲ್ಲಿ ಬಳಸಲಾಗುತ್ತದೆ. ಫಾಸಿಲ್ ಫ್ಯುಯೆಲ್ ನಮ್ಮ ವಾತಾವರಣವನ್ನು ತುಂಬಾ ಹಾನಿ ಮಾಡುತ್ತಿದೆ. ಫಾಸಿಲ್ ಫ್ಯುಯೆಲ್ ಸತ್ತ ಪ್ರಾಣಿಗಳ ಅಥವಾ ನೆಲದ ಸಸ್ಯಗಳಿಂದ ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡಿದ್ದವು.
Watch Video
1. ಫಾಸಿಲ್ ಫ್ಯುಯೆಲ್ ಇಂಪಾರ್ಟೆನ್ಸ್ ಏನು.
ಫಾಸಿಲ್ ಫ್ಯುಯೆಲ್ ಹೆಚ್ಚಿನ ಇಂಪಾರ್ಟೆನ್ಸ್ಗಳನ್ನು ಹೊಂದಿದೆ, ಏಕೆಂದರೆ ಅವುಗಳನ್ನು ಸುಡಬಹುದು. ಪ್ರತಿ ಯೂನಿಟ್ ದ್ರವ್ಯರಾಶಿ ಶಕ್ತಿಯನ್ನು ಉತ್ಪಾದಿಸುತ್ತದೆ. ಮೆಟಲ್ ಓರ್ ಗಳನ್ನು ಸುಡಲು ಕಲ್ಲಿದ್ದಲನ್ನು ಬಳಸಲಾಗುತ್ತದೆ. ನಿಮ್ಮ ವಾಹನಗಳು ಚಲಿಸಲು ಫಾಸಿಲ್ ಫ್ಯುಯೆಲ್ ಆದ ಪೆಟ್ರೋಲ್ ಅಥವಾ ಡೀಸೆಲ್ ಬೇಕು.
2. ಯಾವ ವೇಗವೂ ಹೆಚ್ಚು ಫ್ಯುಯೆಲ್ ಎಫಿಶಿಯೆನ್ಸಿ ಹೊಂದಿದೆ.
ಅತ್ಯುತ್ತಮ ಫ್ಯುಯೆಲ್ ಎಫಿಶಿಯೆನ್ಸಿಯನ್ನು ಸಾಧಿಸಲು ನೀವು ಕಾರಿನಲ್ಲಿ ಪ್ರಯಾಣಿಸುವಾಗ, ನಿಮ್ಮ ವೇಗ 55 ರಿಂದ 65 ಎಂಪಿಎಚ್ ಇದ್ದರೆ ಸೂಕ್ತ ಎಂದು ತಿಳಿಸಲಾಗಿದೆ. ಇದಕ್ಕಿಂತ ವೇಗವಾಗಿ ಹೋದಲ್ಲಿ ಅದು ಫ್ಯುಯೆಲ್ ಎಫಿಷಿಯನ್ಸಿಯನ್ನು ಕಡಿಮೆಯಾಗಿಸುತ್ತದೆ.
3. ಫಾಸಿಲ್ ಫ್ಯುಯೆಲ್ ಎಫೆಕ್ಟ್ಸ್ ಏನು.
ಫಾಸಿಲ್ ಫ್ಯುಯೆಲ್ ಆದ ಕಲ್ಲಿದ್ದಲು, ತೈಲ ಮತ್ತು ನ್ಯಾಚುರಲ್ ಗ್ಯಾಸ್‌ಗಳನ್ನು ಸುಟ್ಟಾಗ ಅವುಗಳು ದಶಲಕ್ಷ ವರ್ಷದಿಂದ ಹಿಡಿದಿಟ್ಟುಕೊಂಡ ಇಂಗಾಲದ ಡೈ ಆಕ್ಸೈಡನ್ನು ಬಿಡುತ್ತವೆ. ಈ ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿರುವ ಗ್ರೀನ್ ಹೌಸ್ ಗ್ಯಾಸ್‌ಗಳಿಗೆ ಸೇರುತ್ತವೆ. ಇದು ಗ್ಲೋಬಲ್ ವಾರ್ಮಿಂಗಿಗೆ ಕಾರಣವಾಗುತ್ತದೆ. ಈ ಗ್ಯಾಸ್‌ಗಳು ಮೋಡಗಳ ಜೊತೆ ಮಿಕ್ಸ್ ಆದಾಗ ಅವುಗಳು ಡೈಲ್ಯೂಟ್ ಸಲ್ಫರಿಕ್ ಆಸಿಡ್ ಮತ್ತು ಡೈಲ್ಯೂಟ್ ನೈಟ್ರಿಕ್ ಆಸಿಡ್ ಬಿಡುತ್ತದೆ.
4. ಫಾಸಿಲ್ ಫ್ಯುಯೆಲ್ ಬಳಸುವುದನ್ನು ಈಗ ನಿಲ್ಲಿಸಿದರೆ ಏನಾಗುತ್ತದೆ.
ನಾವು ಫಾಸಿಲ್ ಫ್ಯುಯೆಲ್ ಸುಡುವುದನ್ನು ನಿಲ್ಲಿಸಿದರು ಸಹ, ನಾವು ಈಗಾಗಲೇ ಉತ್ಪಾದಿಸಿದ ಶಾಖದಿಂದಾಗಿ ಭೂಮಿ ಇನ್ನು ಕೆಲವು ದಿನಗಳವರೆಗೂ ಬೆಚ್ಚಗಿರುತ್ತದೆ. ಇದರಿಂದ ಜಾಗತಿಕ ತಾಪಮಾನ ಏರುತ್ತದೆ.
5. ಫಾಸಿಲ್ ಫ್ಯುಯೆಲ್ ನಿಂದಾಗುವ ತೊಂದರೆಗಳೇನು.
ಫಾಸಿಲ್ ಫ್ಯುಯೆಲ್ ಪರಿಸರದ ಮೇಲೆ ತುಂಬಾ ಹಾನಿ ಉಂಟುಮಾಡುತ್ತದೆ. ಅವುಗಳು ಗಾಳಿಯನ್ನೇ ಒಂದು ರೀತಿ ವಿಷಾದ ರೀತಿ ಮಾಡುತ್ತದೆ. ಉದಾಹರಣೆಗೆ ಆ್ಯಸಿಡ್ ರೈನ್, ಇದು ಫಾಸಿಲ್ ಫ್ಯುಯೆಲ್ನಿಂದ ಬಿಡುಗಡೆಯಾಗುವ ಸಲ್ಫರ್ ನಿಂದಾಗುತ್ತದೆ. ಈ ಆ್ಯಸಿಡ್ ರೈನ್ ಕಟ್ಟಡ, ಮರ, ಸಮುದ್ರ ಜೀವಿಗಳು ಮತ್ತು ಕೀಟಗಳಿಗೆ ಹಾನಿಯನ್ನುಂಟು ಮಾಡುತ್ತದೆ.
6. ಫಾಸಿಲ್ ಫ್ಯುಯೆಲ್ನಿಂದ ಮನುಷ್ಯರಿಗಾಗುವ ತೊಂದರೆಗಳೇನು.
ಫಾಸಿಲ್ ಫ್ಯುಯೆಲ್ ಸುಡುವುದರಿಂದ ಇಂಗಾಲದ ಡೈ ಆಕ್ಸೈಡ್ ಅಷ್ಟೇ ಹೊರಗೆ ಹೊರಬರುವುದಿಲ್ಲ. ಸಲ್ಫರ್ ಡೈ ಆಕ್ಸೈಡ್ ಕೂಡ ಹೊರಬರುತ್ತದೆ. ಇದು ಮನುಷ್ಯನಿಗೆ ತುಂಬಾ ಅಪಾಯಕಾರಿಯಾಗಿದೆ. ಈ ಗ್ಯಾಸ್‌ಗಳು 0.1 ಮೈಕ್ರೋ ಮೀಟರ್‌ನಷ್ಟು ಡಯಾಮೀಟರ್ ಹೊಂದಿರುತ್ತವೆ.
7. ಯಾವ ದೇಶ ತುಂಬಾ ಫಾಸಿಲ್ ಫ್ಯುಯೆಲ್ ಬಳಸುತ್ತಿದೆ.
8. ಫಾಸಿಲ್ ಫ್ಯುಯೆಲ್ ಆಲ್ಟರ್ನೇಟ್ ಫ್ಯುಯೆಲ್ಗಳು ಯಾವುವು.
ಫಾಸಿಲ್ ಫ್ಯುಯೆಲ್ ಆಲ್ಟರ್ನೇಟ್ ಫ್ಯುಯೆಲ್ಗಳೆಂದರೆ ಜೈವಿಕ ಡೀಸೆಲ್, ಜೈವಿಕ ಆಲ್ಕೋಹಾಲ್ ಅಂದರೆ ಮೆಥನಾಲ್, ಎಥೆನಾಲ್ ಮತ್ತು ಬ್ಯುಟೇಲ್, ಬ್ಯಾಟರಿ, ವೆಜಿಟೇಬಲ್ ಆಯಿಲ್ ಮತ್ತು ಬಯೋಮಾಸ್ ಮೂಲಗಳು.
Don't forget to Comment Your Opinion on This Article.
Share and Support Us.
0 Comments