ಆಸ್ಟ್ರೇಲಿಯಾ ಎಂಬ ದೇಶ, ಇಲ್ಲಿ ಜನರಿಗಿಂತ ತುಂಬಾ ಕುರಿಗಳಿದ್ದು, ಕುರಿಗಳಿಗಿಂತ 1.5 ರಷ್ಟು ಹೆಚ್ಚು ಕಾಂಗೂರುಗಳಿವೆ. ಇಲ್ಲಿ ತುಂಬಾ ದಡಗಳಿದ್ದು, ನೀವು ಪ್ರತಿದಿನ ಒಂದು ಹೊಸ ದಡಕ್ಕೆ ಹೋದರೆ, ಈ ದೇಶದ ಅರ್ಧದಷ್ಟು ದಡವನ್ನು ನೋಡಲು ಹದಿನೈದು ವರ್ಷ ಬೇಕಾಗುತ್ತದೆ.
Watch Video
1. ಆಸ್ಟ್ರೇಲಿಯಾದಲ್ಲಿ ನಿಮ್ಮನ್ನು ಸಾಯಿಸಲು ಕಾದಿರುತ್ತಾರೆ.
![]() |
Australia Animals |
ಈ ಫೋಟೋ ನೋಡಿ ನೀವೇ ತಿಳಿದುಕೊಳ್ಳಿ ನಿಮಗೆ ಅಲ್ಲಿ ಅಪಾಯ ಎಷ್ಟಿರಬಹುದೆಂದು. ಈ ದೇಶದಲ್ಲಿ ನಿಮಗೆ ತುಂಬಾ ನಾಯಿ, ವಿಷಕಾರಿ ಹಾವು ಮತ್ತು ಶಾರ್ಕ್ಗಳು ಸಿಗುತ್ತವೆ. ಇಲ್ಲಿನ ಜನರು ಸೂರ್ಯನಿಗೆ ತುಂಬಾ ಹೆದರುತ್ತಾರೆ. ಇಲ್ಲಿನ ಯುವಿ ಇಂಡಕ್ಸ್ ಯುರೋಪಿಗಿಂತ ಹತ್ತುಪಟ್ಟು ಹೆಚ್ಚಿದೆ. ನೀವು ಇಲ್ಲಿ ಮನೆ ಬಿಟ್ಟು 30 ನಿಮಿಷ ಹೊರಗಡೆ ಓಡಾಡಿದರೆ, ನಿಮಗೆ ಸನ್-ಬರ್ನ ಅಥವಾ ಇದಕ್ಕಿಂತ ಕೆಟ್ಟದಾದ ಸ್ಕಿನ್ ಕ್ಯಾನ್ಸರ್ ಆಗಬಹುದು.
2. ಸ್ವಿಜರ್ಲೆಂಡಿಗಿಂತ ಆಸ್ಟ್ರೇಲಿಯಾದಲ್ಲಿ ತುಂಬಾ ಹಿಮ ಬೀಳುತ್ತದೆ.
![]() |
Australia Snow |
ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿ ಇರುವ ಪರ್ವತಗಳಲ್ಲಿ ಜೂನಿನಿಂದ ಅಕ್ಟೋಬರ್ ಸಮಯದಲ್ಲಿ ತುಂಬಾ ಹಿಮ ಬೀಳುತ್ತದೆ.
3. ಆಸ್ಟ್ರೇಲಿಯಾದಲ್ಲಿ ತುಂಬಾ ದೊಡ್ಡ ರಸ್ತೆಗಳಿವೆ.
ಆಸ್ಟ್ರೇಲಿಯಾದ ತುಂಬಾ ದೊಡ್ಡ ರಸ್ತೆಗಳಿದ್ದು, ನೀವು ಅಲ್ಲಿ ವಾಹನ ಓಡಿಸುವಾಗ ಬೇಸರವಾಗದಿರಲೆಂದು ಸೈನ್ ಬೋರ್ಡಿನಲ್ಲಿ ಇರುವ ಸೈನ್ಗಳನ್ನು ಮನರಂಜನೆ ರೀತಿಯಲ್ಲಿ ಬರೆದಿರುತ್ತಾರೆ.4. ಆಸ್ಟ್ರೇಲಿಯಾದ ಪ್ರತಿ ನಾಲ್ಕನೇ ವ್ಯಕ್ತಿ ಬೇರೆ ದೇಶದಲ್ಲಿ ಹುಟ್ಟಿರುತ್ತಾನೆ.
ಸ್ಟಾಟಿಸ್ಟಿಕ್ಸ್ ಪ್ರಕಾರ, 28.5%ನಷ್ಟು ಆಸ್ಟ್ರೇಲಿಯಾದವರು ಬೇರೆ ದೇಶದಲ್ಲಿ ಹುಟ್ಟುತ್ತಾರೆ. ಬೇರೆ ದೇಶವೆಂದರೆ ಬ್ರಿಟನ್, ನ್ಯೂಜಿಲೆಂಡ್, ಚೀನಾ ಮತ್ತು ಭಾರತ ಹೆಚ್ಚಿದೆ.5. ತುಂಬಾ ಶಿಲೆಗಳುಳ್ಳ ದೇಶವಾಗಿದೆ.
![]() |
Australia Scalptures |
ದೇಶದ ತುಂಬೆಲ್ಲ ದೊಡ್ಡ ಶಿಲೆಗಳಿವೆ. ಈ ಶಿಲೆಗಳು ಪ್ರವಾಸಿಗರನ್ನು ಆಕರ್ಷಿಸಲು ಮಾಡಿದ್ದ ಟ್ರ್ಯಾಪ್ ಆಗಿದೆ. ಈ ಶಿಲೆಗಳು ಪ್ರಾಣಿ, ಆಹಾರ ಅಥವಾ ಬೇರೆ ವಸ್ತುಗಳ ರೂಪ ಇರಬಹುದು. ಯಾವುದಾದರೂ ಪ್ರವಾಸಿಗರು ಈ ಶಿಲೆಗಳತ್ತಾ ಇಳಿದು ಸೆಲ್ಫಿ ತೆಗೆದುಕೊಳ್ಳಲೆಂದೇ ಈ ರೀತಿ ಮಾಡಲಾಗಿದೆ.
6. ಈ ದೇಶದಲ್ಲಿ ಪೇಪರ್ ಹಣದ ಬದಲು ಪ್ಲಾಸ್ಟಿಕ್ ಹಣ ಬಳಸಲಾಗುತ್ತದೆ.
1988 ರಿಂದ, ಆಸ್ಟ್ರೇಲಿಯಾ ಹಣವನ್ನು ಪೇಪರಿನಲ್ಲಿ ಪ್ರಿಂಟ್ ಮಾಡುತ್ತಿಲ್ಲ. ಪೇಪರ್ ಬದಲು ಪಾಲಿಮರ್ ಪ್ಲಾಸ್ಟಿಕ್ ಬಳಸುತ್ತಾರೆ. ಪ್ಲಾಸ್ಟಿಕ್ ಹಣ ತಯಾರಿಸುವುದು ಸ್ವಲ್ಪ ಕಷ್ಟವಿದ್ದರೂ, ಇವು ತುಂಬಾ ಕಾಲ ಇರುತ್ತದೆ. ಇನ್ನು ಹೆಚ್ಚೆಂದರೆ, ಹತ್ತು ರೂಪಾಯಿಯ ಪ್ಲಾಸ್ಟಿಕ್ ನೋಟ್ ಎರಡು ಭಾಗವಾದರೆ ನೀವು ಅದನ್ನು ಎರಡು ಐದು ರೂಪಾಯಿಯಾಗಿ ಬಳಸಬಹುದು.7. ಕಾಂಗೂರೋದ ಮಾಂಸವನ್ನು ತಿನ್ನೊರು ಕಡಿಮೆ.
ಈ ದೇಶದ ತುಂಬಾ ಸೂಪರ್ ಮಾರ್ಕೆಟ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕಾಂಗೂರು ಮಾಂಸ ಸಿಗುತ್ತದೆ. ಆದರೂ ಆಸ್ಟ್ರೇಲಿಯಾದ ಜನರು ಇದನ್ನು ತಿನ್ನುವುದಿಲ್ಲ. 70% ನಷ್ಟು ಕಾಂಗೂರು ಮಾಂಸ 55 ದೇಶಗಳಿಗೆ ಎಕ್ಸ್ಪೋರ್ಟ್ ಆಗುತ್ತದೆ.8. ಪ್ರಪಂಚದ 10 ವಿಷಕಾರಿ ಹಾವುಗಳಲ್ಲಿ 6 ಆಸ್ಟ್ರೇಲಿಯಾದಲ್ಲಿ ಸಿಗುತ್ತದೆ.
![]() |
Dangerous Snake of Australia |
'ಕೋಸ್ಟಲ್ ಥೈಪನ್' ತುಂಬಾ ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ. ಈ ಹಾವಿನ 13mm ಹಲ್ಲಿನರುವ 120mm ನಷ್ಟು ವಿಷ ಕಚ್ಚಿಸಿಕೊಂಡಿರುವ ಪ್ರಾಣಿಯನ್ನು 4-12 ಗಂಟೆಗೆ ಸಾಯಿಸುತ್ತದೆ.
0 Comments