ಚೀನಾದವರು ಯಾವಾಗಲೂ ಹೊಸದನ್ನು ಅವರ ತಲೆಯಿಂದ ಕೈ ತನಕ ಮಾಡುತ್ತಿರುತ್ತಾರೆ. ಇದನ್ನು ನೋಡಿ ಬೇರೆ ದೇಶಗಳಿಗೆ ವಿಚಿತ್ರ ಎನ್ನಿಸಬಹುದು. ನಾವು ಇಂದು ಈ ಆರ್ಟಿಕಲಿನಲ್ಲಿ 12 ಚೀನಾದಲ್ಲಿ ಕಾಣುವ ವಿಚಿತ್ರ ವಸ್ತುಗಳ ಬಗ್ಗೆ ತಿಳಿಸುತ್ತಿದ್ದೇವೆ.
1. ಮಾರ್ಕೆಟಿನಲ್ಲಿ ಶಾರ್ಕ್ಸ್ ಮತ್ತು ಮೊಸಳೆಗಳ ಮಾರಾಟ.
![]() |
Open Market Selling Crocodile |
ಜನರು ಪ್ರಾಣಿಯ ಕೆಲವು ಭಾಗವನ್ನು ಮಾತ್ರ ತಿನ್ನುತ್ತಾರೆ. ಆದರೆ ಕೆಲವು ಚೀನಾದ ಅಂಗಡಿಗಳಲ್ಲಿ ಇಡೀ ಪ್ರಾಣಿಯ ದೇಹವನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ಈ ಮಾರಾಟದ ಸಂದರ್ಭದಲ್ಲಿ ಆ ಪ್ರಾಣಿಗಳ ಬಾಯಿಯನ್ನು ತೆಗೆದಿರಲಾಗುತ್ತದೆ.
2. ಪೊಲೀಸರು ನಾಯಿ ಬದಲು ಬಾತುಕೋಳಿ ಬಳಸುತ್ತಾರೆ.
![]() |
Police use Duck Instead of Dog |
ಚೀನಾ ದೇಶದ ಕೆಲವು ಭಾಗದಲ್ಲಿ, ಚೀನಾ ಪೊಲೀಸ್ ನಾಯಿ ಬದಲು ಬಾತುಕೋಳಿಯನ್ನು ತನಿಖೆಗೆ ಬಳಸುತ್ತಾರೆ. ಅವರು ಹೇಳುವ ಪ್ರಕಾರ ಪಕ್ಷಿಗಳ ನೋಟ ಅದ್ಭುತವಾಗಿದು. ಅವು ಆಕ್ರಮಣಕಾರಿ ನಡವಳಿಕೆಯನ್ನು ತೋರಿಸುತ್ತದೆ.
3. ಜೀವಂತ ಏಡಿಗಳನ್ನು ವೆಂಡಿಂಗ್ ಮಷೀನಿನಿಂದ ಮಾರಾಟ ಮಾಡಲಾಗುತ್ತದೆ.
![]() |
Vending Machine |
ಕೆಲವು ಚೀನಾದ ನಗರದಲ್ಲಿ ವೆಂಡಿಂಗ್ ಮಷೀನಿನ ಸ್ಟೇಷನ್ನಲ್ಲಿ ಇದ್ದು. ಅವು ಜೀವಂತ ಏಡಿಗಳನ್ನು 5 ಡಿಗ್ರಿ ಮೆಂಟೇನ್ ಮಾಡಿ. ಒಂದು ಪ್ಲಾಸ್ಟಿಕ್ ಡಬಿಯಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆ.
4. ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಕೊಂಡರೆ ಸಹಾಯ.
![]() |
China Traffic Jam |
ನೀವು ಚೀನಾದಲ್ಲಿ ಟ್ರಾಫಿಕ್ ಜಾಮ್ಗೆ ಸಿಕ್ಕಿಕೊಂಡಾಗ ನೀವು ಕಾಲ್ ಮಾಡಿ ಇಬ್ಬರು ಜನರನ್ನು ಕರೆಸಿಕೊಳ್ಳಬಹುದು. ಒಬ್ಬ ನಿಮ್ಮ ಕಾರನ್ನು ನೋಡಿಕೊಂಡರೆ, ಇನ್ನೊಬ್ಬ ನಿಮ್ಮನ್ನು ಮೋಟಾರ್ ಸೈಕಲಿನಲ್ಲಿ ಕರೆದುಕೊಂಡು ಹೋಗುತ್ತಾನೆ.
5. ಟಿ-ಬಾಕ್ಸ್, ಸ್ಟಾರ್ ಬಾಕ್ಸಿನ ಕಾಪಿಕ್ಯಾಟ್.
![]() |
Teabucks- Tea house of China |
ಟಿ-ಬಾಕ್ಸ್ ಚೀನಾದ ಟೀ ಹೌಸ್ ಆಗಿದ್ದು, ಇದನ್ನು ಅಮೆರಿಕದ ಸ್ಟಾರ್ ಬಾಕ್ಸ್ ಎಂಬ ಟೀ ಹೌಸ್ ರೀತಿಯೇ ಮಾಡಲಾಗಿದೆ. ಇಲ್ಲಿ ನಿಮಗೆ ವಿವಿಧ ರೀತಿಯ ಬಿಸಿ ಮತ್ತು ತಂಪು ಪಾನೀಯಗಳು ಸಿಗುತ್ತವೆ.
6. ಕಂಪನಿಯ ಎಂಪ್ಲಾಯಿ ಸೂಸೈಡ್ ತಡೆಯಲು ಬಿಲ್ಡಿಂಗ್ ಸುತ್ತವೆಲ್ಲ ನೆಟ್ ಹಾಕಿರುತ್ತಾರೆ.
![]() |
Chinese Plan to Avoid Employee Sucide |
ಕೆಲವೊಮ್ಮೆ ಬಿಸಿನೆಸ್ ಟೆನ್ಷನ್ನಿಂದ ತಲೆಕೆಟ್ಟು, ಬಿಲ್ಡಿಂಗಿನಿಂದ ಜಂಪ್ ಮಾಡಿ ಸಾಯುವವರನ್ನು ಕಡಿಮೆ ಮಾಡಲು. ಚೀನಾ ಕಂಪನಿಯವರು ನೆಟ್ಟನ್ನು ಬಿಲ್ಡಿಂಗ್ ಸುತ್ತವೆಲ್ಲ ಹಾಕಿರುತ್ತಾರೆ.
7. ಭೂತಗಳ ಮದುವೆ.
8. ಕ್ಯಾನ್ಡ ಹೇರ್.
![]() |
Canned Air |
ಚೀನಾದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ ಕಾರಣ. ಚೀನಾದ ಅಂಗಡಿಯವರು ತಾಜಾ ಗಾಳಿ ತುಂಬಿದ ಬಾಟಲಿಯನ್ನು ಮಾರುತ್ತಾರೆ. ಈ ಬಾಟಲಿಗಳು ವಿವಿಧ ಫ್ಲೇವರಿನಲ್ಲಿ ಬರುತ್ತದೆ.
9. ಜಿರಳೆ ಕೃಷಿ.
![]() |
Chocroach Agriculture |
ಕೆಲವು ಕೀಟಗಳು ಚೀನಾದ ಔಷಧಿಯಲ್ಲಿ ಬಳಸಲಾಗುತ್ತದೆ. ಇದು ಲಾಭದ ವ್ಯಾಪಾರವಾಗಿದ್ದು. ಒಬ್ಬ ಇದನ್ನು ಮಾಡುವುದರಿಂದ ತುಂಬಾ ಸಂಪಾದನೆ ಮಾಡಬಹುದೆಂದು ಪ್ರೂವ್ ಆಗಿದೆ.
10. ಭೂತದ ನಗರ.
![]() |
Ghost City in China |
ಚೀನಾದಲ್ಲಿ ತುಂಬಾ ಹತ್ತಿರ ಕಟ್ಟಿಸಿದ ಮನೆಗಳು. ಅಲ್ಲಲ್ಲಿ ಮೇಲೆ ಕೆಳಗೆ ಕಟ್ಟಿಸಿರುವುದು. ಭೂತದ ನಗರವಾಗಲು ಕಾರಣವಾಗಿದೆ. ಇದು ಚೀನಾ ದೇಶದ ಬಹುಭಾಗದಲ್ಲಿ ಕಾಣುತ್ತದೆ.
11. 270 ಮಿಲಿಯನ್ ವರ್ಷ ಹಳೆಯ ಕಲ್ಲಿನ ಕಾಡು.
![]() |
270 millon years old stone forest |
ಇದು ಯುನೆಸ್ಕೋದಿಂದ ಗುರುತಿಸಲ್ಪಟ್ಟ "ವಿಶ್ವ ಪರಂಪರೆಯ ತಾಣ" ಎಂದು ಗುರುತಿಸಲಾಗಿದೆ. ಇಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇದ್ದು. ಸುಮಾರು 270 ಮಿಲಿಯನ್ ವರ್ಷದಿಂದ ಇದೆ ಎಂದು ಹೇಳಲಾಗುತ್ತದೆ.
12. ವಾಸಿಗಳು ತಮ್ಮ ಮನೆಯನ್ನು ಮಾರಲು ಒಪ್ಪಲಿಲ್ಲ.
![]() |
Nail Recidence |
"ನೈಲ್" ವಾಸಿಗಳು, ತಮ್ಮ ವಾಸಸ್ಥಳವನ್ನು ಮಾರಲು ಒಪ್ಪದಿದ್ದಾಗ. ಮನೆ ನಿರ್ಮಾಣ ಮಾಡುವವರು, ಅವರಿಗೆ ಮನೆಗೆ ಹೋಗಲು ಸಾಧ್ಯವೇ ಆಗಾದಂತೆ ಮನೆಯ ಸುತ್ತಾ ಮಾಡಿದರು. ಪೋಟೊದಲ್ಲಿ ನೀವು ನೋಡಬಹುದು.
By,
Krishna Kn
Don't forget to Comment Your Opinion on This Article
Share and Support Us
Don't forget to Comment Your Opinion on This Article
Share and Support Us
0 Comments