Height Increasing Foods | ಎತ್ತರವನ್ನು ಹೆಚ್ಚಿಸುವ 8 ಅದ್ಭುತ ಆಹಾರಗಳು

ನೀವು ಕುಳ್ಳಗಿದ್ದು ಹೆಚ್ಚಿನ ಎತ್ತರವನ್ನು ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿ ದಣಿದಿರುವಿರಾ?

ಹಾಗಿದ್ದರೆ ಎತ್ತರವನ್ನು ಹೆಚ್ಚಿಸುವ ಆಹಾರಗಳನ್ನು ನೀವು ತೆಗೆದುಕೊಂಡು ನೈಸರ್ಗಿಕವಾಗಿ ನಿಮ್ಮ ಎತ್ತರ ಹೆಚ್ಚಿಸಿಕೊಳ್ಳಿ. ಇಂದು ಇನ್ಪೋ ಮೈಂಡ್ ನಿಮಗೆ ಎತ್ತರವನ್ನು ಹೆಚ್ಚಿಸುವ ಆಹಾರದ ಬಗ್ಗೆ ತಿಳಿಸುತ್ತಿದೆ.




     ನೀವು ಆಹಾರ ಮತ್ತು ವ್ಯಾಯಾಮದ ಕಡೆಗೆ ಗಮನ ನೀಡಿದಾಗ ನೀವು ಈ ಎತ್ತರದ ಸಮಸ್ಯೆಯನ್ನು ದೂರಗಿಸಬಹುದು. ನಮ್ಮ ಜೆನೆಟಿಕ್ ಅಂಶಗಳಿಂದ ಎತ್ತರದ ಬೆಳವಣಿಗೆ ನಮ್ಮಲ್ಲಿ ಉಂಟಾಗುತ್ತದೆ. ಈ ಅಂಶಗಳನ್ನು ಇನ್ನಷ್ಟು ಶಕ್ತಿಯುತವಾಗಿ ಮಾಡಲು ಸರಿಯಾದ ಆಹಾರ ಮತ್ತು ವ್ಯಾಯಾಮ ಅಗತ್ಯ. ಹೆಚ್ಚಿನ ಜನರು ಸ್ಕಿಪ್ಪಿಂಗ್ ಮತ್ತು ಸ್ಟ್ರೆಚಿಂಗ್ ಎಕ್ಸಸೈಸ್ ಮಾಡಿ ಎತ್ತರವನ್ನು ಏರಿಸಲು ಬಯಸುತ್ತಾರೆ. ಆದರೆ ನಿಮ್ಮ ಎತ್ತರ ಹೆಚ್ಚಲು ಪ್ರೊಟೀನ್, ನ್ಯೂಟ್ರಿಯನ್ಸ್ ಗಳ ಅಗತ್ಯವಿದೆ.


1. ಸೋಯಾ.


soya beans in kannada
soya beans

     ಮೂಲೆಗಳಲ್ಲಿ ಸೂಕ್ತವಾದ ವಿಟಮಿನ್ ಮತ್ತು ಕ್ಯಾಶಿಯಾಮ್ಗಳ ಪೂರೈಕೆಗೆ ಸೋಯಾ ಉತ್ಪನ್ನಗಳಾದ ಸೋಯಾಬೀನ್ಸ್ ಮತ್ತು ಸೋಯಾ ಹಾಲು ಉತ್ತಮವಾಗಿರುತ್ತದೆ.


2. ಮೊಟ್ಟೆ.


egg in kannada
Egg

     ಮೊಟ್ಟೆಯಲ್ಲಿ ವಿಟಮಿನ್ ಡಿ ಮತ್ತು ಕ್ಯಾಶಿಯಾಮ್ ಹೆಚ್ಚಿದೆ. ಆರೋಗ್ಯಯುತ ದೇಹ ಮತ್ತು ಬಲವಾದ ಮೂಳೆಗಳಿಗೆ ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದು ಉತ್ತಮ.


3. ಕುಂಬಳಕಾಯಿ ಬೀಜ.


pumpkin seed in kannada
Pumpkin Seed

     ಕುಂಬಳಕಾಯಿ ಬೀಜಗಳು ಹಳೆಯ ಅಂಗಾಂಶಗಳನ್ನು ಹೊರಹಾಕಿ ಹೊಸ ಅಂಗಾಂಶಗಳನ್ನು ಉತ್ತೇಜಿಸುವಲ್ಲಿ ಸಹಕಾರಿ. ಬೀಜಗಳಲ್ಲಿರುವ ಅಮೀನೋ ಆಸಿಡ್ ದೇಹದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

4. ಕ್ಯಾರೆಟ್.


carrot in kannada
Carrot

     ಕ್ಯಾರೆಟ್ನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು, ವಿಟಮಿನ್ ಮೂಲೆಗಳಲ್ಲಿ ಕ್ಯಾಷಿಯರ್ ಪೂರೈಸಿ ಅದನ್ನು ಆರೋಗ್ಯ ಮತ್ತು ಬಲಯುತವಾಗಿಸುತ್ತದೆ. ವಿಟಮಿನ್ ಎ ನಿಮ್ಮ ಕಣ್ಣಿನ ದೃಷ್ಟಿ ದೋಷವನ್ನು ನಿವಾರಿಸುತ್ತದೆ.


5. ಪಾಲಕ್.


palak in kannada
Palak

     ಇದು ಎತ್ತರವನ್ನು ಸ್ವಾಭಾವಿಕವಾಗಿ ಏರಿಸುವಲ್ಲಿ ಸಹಕಾರಿಯಾಗಿರುವ ಸೂಪರ್ ಫುಡ್‌ ಆಗಿದೆ. ಹಸಿರು ಎಲೆಗಳುಳ್ಳ ಪಾಲಕ್ ವಿಟಮಿನ್ ಮತ್ತು ನ್ಯೂಟ್ರಿನ್ಸ್ ಗಳ ನಿಜವಾದ ಪೂರೈಕೆದಾರ.


6. ಹಾಲು.


milk in kannada
Milk

     ಮೂಳೆಗಳನ್ನು ಬಲಪಡಿಸುವಲ್ಲಿ ಮತ್ತು ಬೆಳವಣಿಗೆಗೆ ಕ್ಯಾಸಿಯಮ್ ಅಗತ್ಯ. ಹಾಲಿನಲ್ಲಿರುವ ವಿಟಮಿನ್ ಎ ಅಂಶ ಎತ್ತರವನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ ಮತ್ತು ಕ್ಯಾಶಿಯಮನ್ನು ಮೂಲೆಗಳಲ್ಲಿ ಉಳಿಸುತ್ತದೆ. ಪ್ರತಿದಿನ ಎರಡರಿಂದ ಮೂರು ಲೋಟಗಳಷ್ಟು ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಅತಿ ಉತ್ತಮ.


7. ಬಾಳೆಹಣ್ಣು.


banana in kannada
Banana

     ಬಲಯುತವಾದ ಮೂಳೆಗಳು ಮತ್ತು ಆರೋಗ್ಯಯುತ ಶರೀರಕ್ಕಾಗಿ ದಿನನಿತ್ಯ ಬಾಳೆಹಣ್ಣನ್ನು ಸೇವಿಸಬೇಕು. ಈ ಹಣ್ಣು ಎತ್ತರವನ್ನು ಏರಿಸುವುದು ಮಾತ್ರವಲ್ಲದೆ ಕರುಳಿನ ಚಲನೆಗೆ ಹಾಗೂ ಜೀರ್ಣಕ್ರಿಯೆಗೂ ಉತ್ತಮವಾಗಿದೆ.


8. ಹಸಿರು ಬೀನ್ಸ್.


green beans in kannada
Green Beans

     ಮಿನರಲ್ಸಗಳು ಅಂಗಾಂಶಗಳನ್ನು ರಚಿಸಿ, ಮೂಳೆಗಳ ಬೆಳವಣಿಗೆಯನ್ನು ಏರಿಸುತ್ತದೆ ಮತ್ತು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಎತ್ತರವನ್ನು ಸ್ವಾಭಾವಿಕವಾಗಿ ಏರಿಸಲು ಪ್ರೊಟೀನ್ ಮತ್ತು ಮಿನರಲ್ ಹೆಚ್ಚಿರುವ ಬೀನ್ಸ್ ಸೇವಿಸುವುದು ಅತ್ಯಗತ್ಯ.

Typed By,
                  Krishna Kn

Don't forget to Comment Your Opinion on This Article

Share and Support Us

Info Mind

Post a Comment

0 Comments