ಭಾರತೀಯ ಟೆಲಿಕಾಂ ಅಪರೇಟರ್ ರಿಲಯನ್ಸ್ ಜಿಯೋ, ಇತ್ತೀಚಿಗೆ ಜಿಯೋ ಮೀಟ್‌ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದು ಗೂಗಲ್ ಮೀಟ್ ಮತ್ತು ಜೂಮ್ ವೀಡಿಯೋ ಕಾಲಿಂಗ್ ಸೇವೆಗಳಂತಹ ಉಚಿತ ವೀಡಿಯೊ ಕರೆ ಮಾಡುವ ಅಪ್ಲಿಕೇಶನ್ ಆಗಿದೆ. ಜಿಯೋ ಮೀಟ್, ಜೂಮನ್ನು ಹೋಲುತ್ತದೆ ಮತ್ತು ಅದರ ರೀತಿಯ ಯುಸರ್ ಇನ್ಟರ್ಪೇಸ್ ಬಳಸುತ್ತದೆ ಎಂಬ ವರದಿಗಳು ಬಂದಿದೆ. ಯುಸರ್ ಇನ್ಟರ್ಪೇಸ್ ಹೊಲುತ್ತದೆಯಾದರು ಅಪ್ಲಿಕೇಶನ್‌ಗಳು ವಿಭಿನ್ನ ವೈಶಿಷ್ಟ್ಯಗಳನ್ನು ನೀಡುತ್ತದೆ.
ಜಿಯೋ ಮೀಟ್ ಮತ್ತು ಜೂಮ್ ವಿಂಡೋಸ್, ಮ್ಯಾಕ್, ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್ಗಳಿಗೆ ಸಪೋರ್ಟ್ ಆಗುತ್ತದೆ. ನೀವು ಬ್ರೌಸರ್ ಬಳಸಿಯೂ ಎರಡು ಸೇವೆಗಳನ್ನು ಪ್ರವೇಶಿಸಬಹುದು. ಇನ್ನು ಗೂಗಲ್ ಮೀಟ್ ಬಗ್ಗೆ ಹೇಳಿದರೆ ಅದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗೆ ಸಪೋರ್ಟ್ ಆಗುತ್ತದೆ. ಕಂಪ್ಯೂಟರ್‌ಗಳಲ್ಲಿ ಗೂಗಲ್ ಮೀಟ್ಗಾಗಿ ಯಾವುದೇ ಮೀಸಲಾದ ಅಪ್ಲಿಕೇಷನ್ ಇಲ್ಲ.
ಜಿಯೋ ಮೀಟ್, ಜೂಮ್ ಅಥವಾ ಬ್ರೌಸರ್ನಲ್ಲಿ ಗೂಗಲ್ ಮೀಟ್ ಬಳಸುವಾಗ ಬಳಕೆದಾರರು ಸೈನ್ಇನ್ ಮಾಡಬೇಕಾಗಿಲ್ಲ. ನೀವು ಫೋನ್ನಲ್ಲಿ ಗೂಗಲ್ ಮೀಟ್ ಬಳಸಿದರೆ ನೀವು ಸ್ವಯಂ ಆಗಿ ಸೈನ್ಇನ್ ಆಗುತ್ತೀರಿ. ನೀವು ಮೀಟಿಂಗಿನ ಹೋಸ್ಟ್ ಆಗಲು ಬಯಸಿದ್ದರೆ, ನೀವು ಈ ಮೂರು ಪ್ಲ್ಯಾಟ್ಫಾರ್ಮ್ನಲ್ಲೂ ಸೈನ್ಇನ್ ಆಗಬೇಕಾಗುತ್ತದೆ.
ಜಿಯೋ ಮೀಟ್, ಗೂಗಲ್ ಮೀಟ್ ಮತ್ತು ಜೂಮ್ ನೂರು ಜನರನ್ನು ವಿಡಿಯೋ ಕಾನ್ಫರೆನ್ಸ್ಗೆ ಭಾಗವಹಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕಂಪನಿಯ ಪೇಡ್ ಪ್ಲಾನ್ಸ್ ಬಳಸಿಕೊಂಡು ನೀವು ಜೂಮ್ನಲ್ಲಿ 1000 ಜನರು ಗೂಗಲ್ ಮೀಟ ನಲ್ಲಿ 250 ಜನಗಳವರೆಗೆ ಹೆಚ್ಚಿಸಬಹುದು.
ಗೂಗಲ್ ಮೀಟ್ ಮತ್ತು ಜೂಮ್ ತನ್ನ ಪೇಡ್ ಪ್ಲಾನ್ಸ್ ತಿಳಿಸಿದೆ. ಜಿಯೋ ಮೀಟ್ ತನ್ನ ಪೇಡ್ ಪ್ಲಾನ್ಸ್ ಬಹಿರಂಗಪಡಿಸಿಲ್ಲ. ಗೂಗಲ್ ಸದ್ಯಕ್ಕೆ ತನ್ನ ಪೇಡ್ ಪ್ಲಾನ್ ವೈಶಿಷ್ಟ್ಯಗಳನ್ನು ಸೆಪ್ಟೆಂಬರ್ 30ರವರೆಗೆ ಎಲ್ಲ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದೆ. ಗೂಗಲ್ ಮೀಟ್‌ನ ಪೇಡ್ ಪ್ಲಾನ್ ತಿಂಗಳಿಗೆ 10$ ಇದ್ದು, ಜೂಮ್ ಆ್ಯಪಿನ ಪೇಡ್ ಪ್ಲಾನ್ ತಿಂಗಳಿಗೆ 14.99$ ಇದೆ.
ಜೂಮ್ ಮತ್ತು ಗೂಗಲ್ ಮೀಟ್ ತಮ್ಮ ಫ್ರೀ ಪ್ಲಾನ್ ಅಡಿಯಲ್ಲಿ ಕಾನ್ಫರೆನ್ಸ್ ಅವಧಿಯನ್ನು 40 ಮತ್ತು 60 ನಿಮಿಷಕ್ಕೆ ಸೀಮಿತಗೊಳಿಸಿದೆ. ಜಿಯೋ ಮೀಟ್‌ಗೆ ಅಂತಹ ಮಿತಿ ಇಲ್ಲ, ಇದು ಬಳಕೆದಾರರಿಗೆ 24 ಗಂಟೆಗಳವರೆಗೆ ವೀಡಿಯೋ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಸೆಪ್ಟೆಂಬರ್ 30ರವರೆಗೆ ಗೂಗಲ್ ಮೀಟ್ ತನ್ನ ಟೈಮ್ ಲಿಮಿಟನ್ನು 24 ಗಂಟೆಗಳವರೆಗೆ ಹೆಚ್ಚಿಸಿದೆ.
ಗೂಗಲ್ ಮೀಟ್, ಜಿಯೋ ಮೀಟ್ ಅಥವಾ ಜೂಮ್, ಮೂರು ಪ್ಲಾಟ್ಪಾರ್ಮ್ ತಮ್ಮ ಬಳಕೆದಾರರಿಗೆ HD ರೆಸಲ್ಯೂಷನ್ ವಿಡಿಯೋ ಕಾಲ್ ಮಾಡಲು ಅನುಮತಿಸುತ್ತದೆ.
ಗೂಗಲ್ ಮೀಟ್, ಜಿಯೋ ಮೀಟ್ ಅಥವಾ ಜೂಮ್, ಎಲ್ಲ ಭಾಗವಹಿಸುವವರ ಮೈಕ್ರೋಫೋನ್ ಮತ್ತು ಕ್ಯಾಮೆರಾವನ್ನು ನಿಯಂತ್ರಿಸಲು ಹೋಸ್ಟಿಗೆ ಅವಕಾಶ ನೀಡುತ್ತದೆ. ಹೋಸ್ಟ್ ಸಹ ಭಾಗವಹಿಸುವವರ ಹೆಸರನ್ನು ಬದಲಿಸಬಹುದು ಮತ್ತು ಅವರನ್ನು ಕರೆಯಿಂದ ತೆಗೆದುಹಾಕಬಹುದು.
ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಎನ್ನುವುದು ಕಮ್ಯುನಿಕೇಷನ್ ವ್ಯವಸ್ಥೆಯಾಗಿದ್ದು, ಅಲ್ಲಿ ಕಮ್ಯುನಿಕೇಷನ್ ಮಾಡುವ ಬಳಕೆದಾರರು ಮಾತ್ರ ಸಂದೇಶಗಳನ್ನು ಓದಬಹುದು. ಜಿಯೋ ಮೀಟ್ ಮತ್ತು ಗೂಗಲ್ ಮೀಟ್ ಎನ್ಸ್ಕ್ರಿಪ್ಷನ್ ನೀಡಿದರೂ ಎಂಡ್ ಟು ಎಂಡ್ ಎನ್ಸ್ಕ್ರಿಪ್ಷನ್ ನೀಡುವುದಿಲ್ಲ. ಇನ್ನೂ ಜೂಮ್ ಆ್ಯಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ತನ್ನ ಬಳಕೆದಾರರಿಗೆ ನೀಡುತ್ತದೆ.
By,
Don't forget to Comment Your Opinion on This Article.
Share and Support Us
1. ಫ್ಲ್ಯಾಟ್ಪರ್ಮ್ ಸಪೋರ್ಟ್.
ಜಿಯೋ ಮೀಟ್ ಮತ್ತು ಜೂಮ್ ವಿಂಡೋಸ್, ಮ್ಯಾಕ್, ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್ಗಳಿಗೆ ಸಪೋರ್ಟ್ ಆಗುತ್ತದೆ. ನೀವು ಬ್ರೌಸರ್ ಬಳಸಿಯೂ ಎರಡು ಸೇವೆಗಳನ್ನು ಪ್ರವೇಶಿಸಬಹುದು. ಇನ್ನು ಗೂಗಲ್ ಮೀಟ್ ಬಗ್ಗೆ ಹೇಳಿದರೆ ಅದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗೆ ಸಪೋರ್ಟ್ ಆಗುತ್ತದೆ. ಕಂಪ್ಯೂಟರ್‌ಗಳಲ್ಲಿ ಗೂಗಲ್ ಮೀಟ್ಗಾಗಿ ಯಾವುದೇ ಮೀಸಲಾದ ಅಪ್ಲಿಕೇಷನ್ ಇಲ್ಲ.
2. ಸೈನ್ ಇನ್.
![]() |
Sign In |
ಜಿಯೋ ಮೀಟ್, ಜೂಮ್ ಅಥವಾ ಬ್ರೌಸರ್ನಲ್ಲಿ ಗೂಗಲ್ ಮೀಟ್ ಬಳಸುವಾಗ ಬಳಕೆದಾರರು ಸೈನ್ಇನ್ ಮಾಡಬೇಕಾಗಿಲ್ಲ. ನೀವು ಫೋನ್ನಲ್ಲಿ ಗೂಗಲ್ ಮೀಟ್ ಬಳಸಿದರೆ ನೀವು ಸ್ವಯಂ ಆಗಿ ಸೈನ್ಇನ್ ಆಗುತ್ತೀರಿ. ನೀವು ಮೀಟಿಂಗಿನ ಹೋಸ್ಟ್ ಆಗಲು ಬಯಸಿದ್ದರೆ, ನೀವು ಈ ಮೂರು ಪ್ಲ್ಯಾಟ್ಫಾರ್ಮ್ನಲ್ಲೂ ಸೈನ್ಇನ್ ಆಗಬೇಕಾಗುತ್ತದೆ.
3. ಭಾಗವಹಿಸುವವರ ಸಂಖ್ಯೆ.
ಜಿಯೋ ಮೀಟ್, ಗೂಗಲ್ ಮೀಟ್ ಮತ್ತು ಜೂಮ್ ನೂರು ಜನರನ್ನು ವಿಡಿಯೋ ಕಾನ್ಫರೆನ್ಸ್ಗೆ ಭಾಗವಹಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕಂಪನಿಯ ಪೇಡ್ ಪ್ಲಾನ್ಸ್ ಬಳಸಿಕೊಂಡು ನೀವು ಜೂಮ್ನಲ್ಲಿ 1000 ಜನರು ಗೂಗಲ್ ಮೀಟ ನಲ್ಲಿ 250 ಜನಗಳವರೆಗೆ ಹೆಚ್ಚಿಸಬಹುದು.
4. ಪೇಡ್ ಪ್ಲಾನ್ಸ್.
![]() |
Paid Plans of Google Meet and Zoom |
ಗೂಗಲ್ ಮೀಟ್ ಮತ್ತು ಜೂಮ್ ತನ್ನ ಪೇಡ್ ಪ್ಲಾನ್ಸ್ ತಿಳಿಸಿದೆ. ಜಿಯೋ ಮೀಟ್ ತನ್ನ ಪೇಡ್ ಪ್ಲಾನ್ಸ್ ಬಹಿರಂಗಪಡಿಸಿಲ್ಲ. ಗೂಗಲ್ ಸದ್ಯಕ್ಕೆ ತನ್ನ ಪೇಡ್ ಪ್ಲಾನ್ ವೈಶಿಷ್ಟ್ಯಗಳನ್ನು ಸೆಪ್ಟೆಂಬರ್ 30ರವರೆಗೆ ಎಲ್ಲ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದೆ. ಗೂಗಲ್ ಮೀಟ್‌ನ ಪೇಡ್ ಪ್ಲಾನ್ ತಿಂಗಳಿಗೆ 10$ ಇದ್ದು, ಜೂಮ್ ಆ್ಯಪಿನ ಪೇಡ್ ಪ್ಲಾನ್ ತಿಂಗಳಿಗೆ 14.99$ ಇದೆ.
5. ಟೈಮ್ ಲಿಮಿಟ್.
ಜೂಮ್ ಮತ್ತು ಗೂಗಲ್ ಮೀಟ್ ತಮ್ಮ ಫ್ರೀ ಪ್ಲಾನ್ ಅಡಿಯಲ್ಲಿ ಕಾನ್ಫರೆನ್ಸ್ ಅವಧಿಯನ್ನು 40 ಮತ್ತು 60 ನಿಮಿಷಕ್ಕೆ ಸೀಮಿತಗೊಳಿಸಿದೆ. ಜಿಯೋ ಮೀಟ್‌ಗೆ ಅಂತಹ ಮಿತಿ ಇಲ್ಲ, ಇದು ಬಳಕೆದಾರರಿಗೆ 24 ಗಂಟೆಗಳವರೆಗೆ ವೀಡಿಯೋ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಸೆಪ್ಟೆಂಬರ್ 30ರವರೆಗೆ ಗೂಗಲ್ ಮೀಟ್ ತನ್ನ ಟೈಮ್ ಲಿಮಿಟನ್ನು 24 ಗಂಟೆಗಳವರೆಗೆ ಹೆಚ್ಚಿಸಿದೆ.
6. ವಿಡಿಯೋ ಕ್ವಾಲಿಟಿ.
![]() |
Video Quality |
ಗೂಗಲ್ ಮೀಟ್, ಜಿಯೋ ಮೀಟ್ ಅಥವಾ ಜೂಮ್, ಮೂರು ಪ್ಲಾಟ್ಪಾರ್ಮ್ ತಮ್ಮ ಬಳಕೆದಾರರಿಗೆ HD ರೆಸಲ್ಯೂಷನ್ ವಿಡಿಯೋ ಕಾಲ್ ಮಾಡಲು ಅನುಮತಿಸುತ್ತದೆ.
7. ಹೋಸ್ಟ್‌ಗಳಿಗೆ ನೀಡುವ ಅನುಮತಿಗಳು.
ಗೂಗಲ್ ಮೀಟ್, ಜಿಯೋ ಮೀಟ್ ಅಥವಾ ಜೂಮ್, ಎಲ್ಲ ಭಾಗವಹಿಸುವವರ ಮೈಕ್ರೋಫೋನ್ ಮತ್ತು ಕ್ಯಾಮೆರಾವನ್ನು ನಿಯಂತ್ರಿಸಲು ಹೋಸ್ಟಿಗೆ ಅವಕಾಶ ನೀಡುತ್ತದೆ. ಹೋಸ್ಟ್ ಸಹ ಭಾಗವಹಿಸುವವರ ಹೆಸರನ್ನು ಬದಲಿಸಬಹುದು ಮತ್ತು ಅವರನ್ನು ಕರೆಯಿಂದ ತೆಗೆದುಹಾಕಬಹುದು.
8. ಎಂಡ್ ಟು ಎಂಡ್ ಎನ್ಸ್ಕ್ರಿಪ್ಷನ್.
![]() |
End to End Encryption |
ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಎನ್ನುವುದು ಕಮ್ಯುನಿಕೇಷನ್ ವ್ಯವಸ್ಥೆಯಾಗಿದ್ದು, ಅಲ್ಲಿ ಕಮ್ಯುನಿಕೇಷನ್ ಮಾಡುವ ಬಳಕೆದಾರರು ಮಾತ್ರ ಸಂದೇಶಗಳನ್ನು ಓದಬಹುದು. ಜಿಯೋ ಮೀಟ್ ಮತ್ತು ಗೂಗಲ್ ಮೀಟ್ ಎನ್ಸ್ಕ್ರಿಪ್ಷನ್ ನೀಡಿದರೂ ಎಂಡ್ ಟು ಎಂಡ್ ಎನ್ಸ್ಕ್ರಿಪ್ಷನ್ ನೀಡುವುದಿಲ್ಲ. ಇನ್ನೂ ಜೂಮ್ ಆ್ಯಪ್ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ತನ್ನ ಬಳಕೆದಾರರಿಗೆ ನೀಡುತ್ತದೆ.
By,
Krishna Kn
Share and Support Us
0 Comments