ಭಾರತದಲ್ಲಿ ಹೆಚ್ಚಿನ ಅಪಾಯಕ್ಕೆ ಈಡಾಗುವ ವ್ಯಕ್ತಿಗಳಿಗೆ ಪೊಲೀಸ್ ಮತ್ತು ಸ್ಥಳೀಯ ಸರ್ಕಾರವು ಭದ್ರತೆ ವಿವರವನ್ನು ಒದಗಿಸುತ್ತದೆ. ವ್ಯಕ್ತಿಯ ಬೆದರಿಕೆಗೆ ಅನುಗುಣವಾಗಿ ಭದ್ರತೆಯನ್ನು ನಾಲ್ಕು ಭಾಗದಲ್ಲಿ ವಿಂಗಡಿಸಲಾಗಿದೆ. ಅದೆಂದರೆ Z+, X, Y, Z.
ಈ ಭದ್ರತೆಯಲ್ಲಿರುವ ವ್ಯಕ್ತಿಗಳೆಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್, ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರು, ಗವರ್ನರ್, ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಮಂತ್ರಿಗಳು.
1. SPG ( Special Protection Group)
2. NSG ( National Security Guards)
3. ITBP ( Indo- Tibetian Border Police)
4. CRPF ( Central Reserve Police Force)
ಈ ಮೇಲಿನ ನಾಲ್ಕು ಏಜೆನ್ಸಿಗಳು ದೇಶದಲ್ಲಿರುವ ವಿವಿಐಪಿ, ವಿಐಪಿ, ರಾಜಕಾರಣಿಗಳು, ಪ್ರಸಿದ್ಧ ಸೆಲೆಬ್ರಿಟಿಗಳು, ಸ್ಪೋಟ್ಸ್ ಪರ್ಸನ್ ಗಳಿಗೆ ಭದ್ರತೆಯನ್ನು ನೀಡುತ್ತಾರೆ.
NSG ( National Security Guards) ತುಂಬಾ ವಿಐಪಿ ಮತ್ತು ವಿವಿಐಪಿಗಳಿಗೆ ಪ್ರೊಟೆಕ್ಷನ್ ಕೊಡಲು ಇರುವ ಏಜೆನ್ಸಿಯಾಗಿದೆ. ಕೆಲವು NSG ವ್ಯಕ್ತಿಗಳು SPG ಅಂದರೆ Special Protection ಗ್ರೂಪ್‌ಗೆ ಹೋಗುತ್ತಾರೆ. ಈ SPG ಕೇವಲ ಪ್ರಧಾನಮಂತ್ರಿಯನ್ನು ಗಾರ್ಡ್ ಮಾಡಲು ಇರುವ ಏಜೆನ್ಸಿಯಾಗಿದೆ. ಈಗ ಸೆಕ್ಯುರಿಟಿ ಕೆಟಗರಿ ಬಗ್ಗೆ ನೋಡೋಣ.
By,
Krishna Kn
Don't forget to Comment Your Opinion on This Article
Share and Support Us
![]() |
Commandos |

SPG- National Security Guards |
NSG ( National Security Guards) ತುಂಬಾ ವಿಐಪಿ ಮತ್ತು ವಿವಿಐಪಿಗಳಿಗೆ ಪ್ರೊಟೆಕ್ಷನ್ ಕೊಡಲು ಇರುವ ಏಜೆನ್ಸಿಯಾಗಿದೆ. ಕೆಲವು NSG ವ್ಯಕ್ತಿಗಳು SPG ಅಂದರೆ Special Protection ಗ್ರೂಪ್‌ಗೆ ಹೋಗುತ್ತಾರೆ. ಈ SPG ಕೇವಲ ಪ್ರಧಾನಮಂತ್ರಿಯನ್ನು ಗಾರ್ಡ್ ಮಾಡಲು ಇರುವ ಏಜೆನ್ಸಿಯಾಗಿದೆ. ಈಗ ಸೆಕ್ಯುರಿಟಿ ಕೆಟಗರಿ ಬಗ್ಗೆ ನೋಡೋಣ.
1. Z+ ಕ್ಯಾಟಗರಿ
Z+ ಕ್ಯಾಟಗರಿ, ಇರುವ ಸೆಕ್ಯುರಿಟಿ ಕ್ಯಾಟಗರಿಯಲ್ಲಿ ದೊಡ್ಡ ಕ್ಯಾಟಗರಿಯಾಗಿದೆ. ಇದರಲ್ಲಿ ಒಟ್ಟು ಐವತ್ತೈದು ಸೈನಿಕರು ಇರುತ್ತಾರೆ (10 + NSG ಕಮಾಂಡೊಗಳು ಮತ್ತು ಪೊಲೀಸರು ಇರುತ್ತಾರೆ).2. Z ಕ್ಯಾಟಗರಿ
ಇದರಲ್ಲಿ ಒಟ್ಟು 22 ಸೈನಿಕರಿರುತ್ತಾರೆ (4 ಅಥವಾ 5 NSG ಕಮಾಂಡೋಗಳು ಇರುತ್ತಾರೆ ಮತ್ತು ಪೊಲೀಸರು ಇರುತ್ತಾರೆ).3. Y ಕ್ಯಾಟಗರಿ
ಈ ಕ್ಯಾಟಗರಿಯಲ್ಲಿ ಒಟ್ಟು 11 ಸೈನಿಕರಿರುತ್ತಾರೆ (1 ಅಥವಾ 2 ಕಮಾಂಡೋಗಳಿದ್ದು, ಪೊಲೀಸರು ಕೂಡ ಇರುತ್ತಾರೆ).4. X ಕ್ಯಾಟಗರಿ
ಈ ಕ್ಯಾಟಗರಿಯಲ್ಲಿ ಒಟ್ಟು 2 ಸೈನಿಕರಿರುತ್ತಾರೆ ಯಾವುದೇ ಕಮಾಂಡೋಗಳು ಇರುವುದಿಲ್ಲ. ಕೇವಲ ಪೊಲೀಸ್ ಮಾತ್ರ ಇರುತ್ತಾರೆ.By,
Krishna Kn
Don't forget to Comment Your Opinion on This Article
Share and Support Us
0 Comments