ಎಮೋಜಿಗಳ ಆಧುನಿಕ ಭಾಷೆಗೆ ಒಂದು ವಿಶಿಷ್ಟ ವಿಧಾನವಾಗಿದೆ. ಈ ಡಿಜಿಟಲ್ ಐಕಾನ್ಗಳು ಆಧುನಿಕ ಚಿತ್ರ ಲಿಪಿಗಳಿಗೆ ಹೋಲುತ್ತದೆ. ಈ ಎಮೋಜಿಗಳನ್ನು ಸ್ನೇಹಿತರಿಗೆ ಮೆಸೇಜ್ ಕಳಿಸಲು, ಮಾರ್ಕೆಟಿಂಗ್ನಲ್ಲಿ ಪ್ರಚಾರದ ಮೆಟೆರಿಯಲ್ ಆಗಿ ಮತ್ತು ಮನೆಯ ಅಲಂಕಾರಗಳಲ್ಲಿ ಎಮೋಜಿ ದಿಂಬುಗಳನ್ನು ಬಳಸಲಾಗುತ್ತದೆ. ನೀವು ಯಾವುದೇ ಭಾಷೆಯನ್ನು ಮಾತನಾಡಿದರೂ ಎಮೋಜಿಗಳನ್ನು ಅರ್ಥಮಾಡಿಕೊಳ್ಳಬಹುದು. 2014ರಂದು ಜುಲೈ 17ನ್ನು "ವಲ್ಡ್ ಎಮೋಜಿ ಡೇ" ಎಂದು ಪರಿಗಣಿಸಲಾಯಿತು.
• ಮೊದಲ ಎಮೋಜಿ ಯಾರು ಮಾಡಿದ್ದು ಮತ್ತು ಯಾವಾಗ?
• ಎಮೋಜಿ ಕಾಂಪಿಟೇಷನ್!
• ಎಮೋಜಿಯನ್ನು ಉಪಯೋಗಿಸುವುದರಿಂದ ಆಗುವ ಬೆನಿಫಿಟ್ಸ್ ಏನು?
1. 97%ನಷ್ಟು ಇಂಟರ್ನೆಟ್ ಬಳಕೆದಾರರು ಎಮೊಜಿಯನ್ನು ಬಳಸಿದ್ದಾರೆ.
2. ದಿನಕ್ಕೆ 10 ಬಿಲಿಯನ್ ಎಮೋಜಿಗಳನ್ನು ಸೇಂಟ್ ಮಾಡಲಾಗುತ್ತದೆ.
3. 700 ಮಿಲಿಯನ್ ಎಮೋಜಿಗಳನ್ನು ಫೇಸ್ಬುಕ್ನಲ್ಲಿ ಸೆಂಡ್ ಮಾಡಲಾಗುತ್ತದೆ.
4. ಇನ್ಟಾಗ್ರಾಮಿನ 36%ನಷ್ಟು ಪೋಸ್ಟ್‌ಗಳಲ್ಲಿ 1 ರಿಂದ 3 ಎಮೋಜಿಗಳು ಇದೆ ಇರುತ್ತದೆ.
5. ಟ್ವೀಟಿನಲ್ಲಿ ಎಮೋಜಿಗಳನ್ನು ಸೇರಿಸುವುದರಿಂದ 25.4%ವರೆಗೆ ಎಂಗೇಜ್ಮೆಂಟ್ ಅನ್ನು ಹೆಚ್ಚಿಸಬಹುದು.
6. ಫೇಸ್ಬುಕ್ ಪೋಸ್ಟ್‌ಗೆ ಎಮೋಜಿಗಳನ್ನು ಸೇರಿಸುವುದರಿಂದ ಪೋಸ್ಟ್ ಲೈಕ್ ನೀಡುವ ಸಂಖ್ಯೆ 57% ಮತ್ತು ಕಾಮೆಂಟ್ ಶೇರ್ ಸಂಖ್ಯೆ 33%ವರೆಗೂ ಹೆಚ್ಚುತ್ತದೆ.
7. ಹತ್ತಿರ 3,019 ಅಧಿಕೃತ ಎಮೋಜಿಗಳಿವೆ.
8. ನಗುಮುಖದ ಎಮೋಜಿಗಳ ಸುಮಾರು 150 ವೆರೈಟಿಗಳಿವೆ.
9. ಎಮೋಜಿಗಳ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಅತ್ಯುತ್ತಮ ಹೊಸ ಎಮೋಜಿ, ಎಮೋಜಿ ಬಳಕೆಯಲ್ಲಿನ ಶ್ರೇಷ್ಠತೆ ಮತ್ತು ಹೆಚ್ಚು ನಿರೀಕ್ಷಿತ ಎಮೋಜಿ ಸೇರಿದಂತೆ ಹಲವಾರು ವಿಶ್ವ ಎಮೋಜಿ ಪ್ರಶಸ್ತಿ ಪಡೆದವರಿಗೆ ಇಂಟರ್ನೆಟ್ ಬಳಕೆದಾರರು ಮತ ಚಲಾಯಿಸುತ್ತಾರೆ.
10. ಜಪಾನಿನ ಕಲಾವಿದ ಶಿಜೆಟಕಾ ಕುರಿಟಾ 1999ರಲ್ಲಿ ಎಮೋಜಿಗಳನ್ನು ಕಂಡುಹಿಡಿದವರು. ಅವರು ಸುಲಭ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳಲು ಆಕರ್ಷಕ ಇಂಟರ್ಫೇಸಿಗಾಗಿ ಎಮೋಜಿಗಳನ್ನು ಮಾಡಿದರು.
11. ಶಿಜೆಟಕಾ ಕುರಿಟಾ ಅವರು 176 ಎಮೋಜಿಗಳನ್ನು ಮಾಡಿದ್ದರು. ಅದು ಈಗ ನ್ಯೂಯಾರ್ಕ್ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್‌ನ ಶಾಶ್ವತ ಸಂಗ್ರಹದ ಭಾಗವಾಗಿದೆ.
12. 2007ರಲ್ಲಿ ಗೂಗಲ್ ತಂಡವು ಎಮೋಜಿಗಳನ್ನು ಗುರುತಿಸಲು ಯೂನಿಕೋಡ್ ಕನ್ಸೋರ್ಟಿಯಮ್ಗೆ ಮನವಿ ಮಾಡಿತ್ತು. ಈ ಒಕ್ಕೂಟವು ಲಾಭೋದ್ದೇಶವಿಲ್ಲದ ಗುಂಪಾಗಿದ್ದು, ಅದು ಕಂಪ್ಯೂಟರ್‌ಗಳದ್ಯಂತ ಇರುವ ಟೆಕ್ಸ್ಟ್ ಸ್ಟ್ಯಾಂಡರ್ಡ್ ಗಳನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತದೆ.
13. 2010ರಲ್ಲಿ, ಯೂನಿಕೋಡ್ ಕನ್ಸೋರ್ಟಿಯಮ್ಗೆ ಎಮೋಜಿಗಳನ್ನು ಅಳವಡಿಸಲಾಯಿತು. ಇದು ಎಮೋಜಿಗಳಿಗೆ ನ್ಯಾಯ ಸಮ್ಮತಗೊಳಿಸಲು ಒಂದು ಮಾರ್ಗವಾಯಿತು.
14. ಫೇಸ್ಬುಕ್ನಲ್ಲಿ ಅತಿ ಹೆಚ್ಚು ಬಳಸುವ ಮೂರು ಎಮೋಜಿಗಳೆಂದರೆ, ನಗುವಿನ ಜೊತೆ ಅಳುವ ಎಮೋಜಿ(😂), ಹರ್ಟ್ ಐಯ್ಸ್ ಎಮೋಜಿ(😍) ಮತ್ತು ಕಿಸಿ ಫೇಸ್ ಎಮೋಜಿ ಆಗಿದೆ(😘).
15. ಕಂಪನಿಗಳು ಕಳುಹಿಸುವ ಇಮೇಲ್‌ನಲ್ಲಿ ಎಮೋಜಿಗಳನ್ನು ಬಳಸುವ ಕಾರಣ ಸಾಕಷ್ಟು ಪರಿಣಾಮವನ್ನು ಉಂಟುಮಾಡಬಹುದು ಎಂದು ತಿಳಿಸಿದ್ದಾರೆ.
Don't forget to Comment Your Opinion on This Article
Share and Support Us

![]() |
| Emoji Use |

| Facebook Emoji |

| Emoji Meaning |

By,
Krishna Kn

0 Comments