ತುಂಬಾ ಜನ ಭಿಕ್ಷೆ ಬೇಡುವುದು ತಮ್ಮ ಗೌರವ ತಗ್ಗಿಸುತ್ತದೆ ಎನ್ನುತ್ತಾರೆ. ಇದು ಸತ್ಯವೂ ಹೌದು. ಆದರೆ ಇಲ್ಲಿ ನಾವು ಹೇಳುವ ಭಿಕ್ಷುಕರ ತಿಂಗಳ ಸಂಬಳ ಕೇಳಿದರೆ ನಿಮಗೆ ಶಾಕ್ ಆಗಬಹುದು. ನಾವು ಇಂದು ಈ ಆರ್ಟಿಕಲ್ ನಲ್ಲಿ ಭಾರತದ ಏಳು ಶ್ರೀಮಂತ ಭಿಕ್ಷುಕರ ಬಗ್ಗೆ ಹೇಳುತ್ತಿದ್ದೇವೆ.
Don't forget to Comment Your Opinion on This Article
Share and Support Us
Watch Video
1. ಭರತ್ ಜೈನ್.
ಈತ ಭಾರತದಲ್ಲಷ್ಟೇ ಅಲ್ಲದೆ ಇಡೀ ಜಗತ್ತಿನಲ್ಲಿ ಭಿಕ್ಷೆ ಬೇಡಿ ಶ್ರೀಮಂತರಾಗಿರುವ ಎಷ್ಟೋ ಜನರ ಗುಂಪಿಗೆ ಬರುತ್ತಾನೆ. ಈತನ ವಯಸ್ಸು 49 ಆಗಿದ್ದು ಮುಂಬೈನಲ್ಲಿ ಭಿಕ್ಷೆ ಬೇಡುತ್ತಾನೆ. ಈತನು ತಿಂಗಳು 75 ಸಾವಿರದಷ್ಟು ಭಿಕ್ಷೆಯಿಂದ ಗಳಿಸುತ್ತಾನೆ. ಭರತ್ ಜೈನ್ ಹತ್ತಿರ ಒಂದು ಬಿಎಚ್ ಕೆ ಅಪಾರ್ಟ್ಮೆಂಟ್ ಇದ್ದು, ಅದರಿಂದ ತಿಂಗಳು 10,000 ಬಾಡಿಗೆ ಬರುತ್ತದೆ.
![]() |
Bharath Jain |
2. ಕೃಷ್ಣಕುಮಾರ್ ಗೈಟ್.
ಈತ ಒಬ್ಬ ಯಂಗರ್ ಭಿಕ್ಷುಕನಾಗಿದ್ದು, ಮುಂಬೈನಲ್ಲಿ ಭಿಕ್ಷೆ ಬೇಡುತ್ತಾನೆ. ಈತ ದಿನ 1500 ರೂಪಾಯಿ ಭಿಕ್ಷೆ ಬೇಡುತ್ತಾನೆ. ಮುಂಬೈನಲ್ಲಿ ಇವನ 5 ಲ್ಯಾಕ್ ಫ್ಲ್ಯಾಟ್ ಇದ್ದು, ಅದರಲ್ಲಿ ಅವನ ಅಣ್ಣನ ಜೊತೆ ಇದ್ದಾನೆ.
![]() |
Krishna Kumar Gite |
3. ಪಾಪು ಕುಮಾರ್.
ಈತ ಪಟ್ನಾದಲ್ಲಿ ಇದ್ದು ಇವನ ಆಸ್ತಿಯೆ 1.25 ಕೋಟಿಯಷ್ಟಿದೆ. ಇವನ ಒಂದು ಕಾಲು ಆಕ್ಸಿಡೆಂಟ್ನಲ್ಲಿ ಫ್ರಾಕ್ಚರ್ ಆಗಿತ್ತು. ಈತ ಪಟ್ನಾ ರೈಲ್ವೆ ಸ್ಟೇಷನಲ್ಲಿ ಬಿಕ್ಷೆ ಬೇಡಿ ಚೆನ್ನಾಗಿ ಹಣ ಗಳಿಸುತ್ತಿದ್ದಾನೆ. ಈತನ ನಾಲ್ಕು ಬ್ಯಾಂಕ್ ಅಕೌಂಟ್ ಇದ್ದು, ಎಲ್ಲ ಸಣ್ಣ ವ್ಯಾಪಾರಿಗಳಿಗೆ ಹಣ ಕೊಡುತ್ತಾನೆ.![]() |
Papu Kumar |
4. ಸರ್ವತಿಯ ದೇವಿ.
ಭಾರತದ ಸ್ತ್ರೀ ಭಿಕ್ಷುಕರಲ್ಲಿ ಅತ್ಯಂತ ಪ್ರಸಿದ್ಧರಾದಲ್ಲಿ ಸರ್ವತಿಯ ದೇವಿ ಕೂಡ ಬರುತ್ತಾರೆ. ಇವರು ಪಟ್ನಾದವರುಗಿದ್ದು. ಇವರ ಆದಾಯದ ಮೂಲವೆಂದರೆ ಪಟ್ನಾದ ರೈಲುಗಳಲ್ಲಿ ಭಿಕ್ಷೆ ಬೇಡುವುದು. ಇವರ ತಿಂಗಳ ಆದಾಯ 50 ಸಾವಿರವಿದ್ದು. ಪಾಟ್ನಾದಲ್ಲಿ ಒಂದು ಮನೆಯನ್ನು ಖರೀದಿಸಿದ್ದಾರೆ ಇವರು ವರ್ಷಕ್ಕೆ 36 ಸಾವಿರ ರೂಪಾಯಿ ಇನ್ಶುರೆನ್ಸಿಗೆ ಹಾಕುತ್ತಾರೆ.
![]() |
Sarvatia Devi |
5. ಮಲ್ಲಣ್ಣ ಅಥವಾ ಮಾಸು.
ಇವನು ಮುಂಬೈ ಭಿಕ್ಷುಕನಾಗಿದ್ದು. ತನ್ನದೇ ಆದ ವಿಶಿಷ್ಟವಾದ ಭಿಕ್ಷಾಟನೆಯನ್ನು ಹೊಂದಿದ್ದಾನೆ. ಇವನು ಆಟೋದಿಂದ ತನ್ನ ಭಿಕ್ಷಾಟನೆ ಸ್ಥಳವನ್ನು ತಲುಪುತ್ತಾನೆ ಮತ್ತು ಆಟದಿಂದಲೇ ಹಿಂದಿರುಗುತ್ತಾನೆ. ಪ್ರತಿದಿನ ಭಿಕ್ಷಾಟನೆ ಸ್ಥಳ ತಲುಪಿದ ನಂತರ 8-10 ಗಂಟೆ ಭಿಕ್ಷೆ ಬೇಡುತ್ತಾನೆ. ಇದರಿಂದ ಇವನ ತಿಂಗಳ ಆದಾಯ 30 ಸಾವಿರದಿಂದ 40 ಸಾವಿರವಿದೆ. ಮಾಸು ನಗರದಲ್ಲಿ ಸುಮಾರು 30 ಲಕ್ಷದ ಒಂದು ಪ್ರಾಪರ್ಟಿಯನ್ನು ಖರೀದಿಸಿದ್ದಾನೆ.
![]() |
Malana or Masu |
6. ಸಂಭಾಜಿ ಕೇಲ್.
ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬ. ಸಂಭಾಜಿ ಕೇಲ್ ದಿನ ಸಾವಿರ ರೂಪಾಯಿಯಷ್ಟು ಭಿಕ್ಷೆ ಬೇಡುತ್ತಾನೆ. ಈತನು ಎರಡು ಮನೆಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದು, ಸೋಲಾಪುರದಲ್ಲಿ ಒಂದು ತುಂಡು ಭೂಮಿಯನ್ನು ಹೊಂದಿದ್ದಾನೆ. ಅಷ್ಟೇ ಅಲ್ಲದೆ ಸ್ವಲ್ಪ ಹೂಡಿಕೆ ಉದ್ಯಮದಲ್ಲಿ ಹಾಕಿದ್ದಾನೆ.7. ಲಕ್ಷ್ಮೀದಾಸ್.
ಕೋಲ್ಕತ್ತಾ ಕೂಡ ಶ್ರೀಮಂತ ಭಿಕ್ಷುಕರನ್ನು ಹೊಂದಿರುವ ಜಾಗವಾಗಿದೆ. ಅದರಲ್ಲಿ ಬರುತ್ತಾರೆ ಲಕ್ಷ್ಮೀದಾಸ್. ಇವರು ಐದು ದಶಕದಿಂದ ಭಿಕ್ಷೆ ಬೇಡುತ್ತಿದರೆ. ಇವರಿಗೆ ಪೋಲಿಯೋ ಅಟ್ಯಾಕ್ ಆಗಿದ್ದು ಭಿಕ್ಷೆ ಬೇಡಿ ತಿಂಗಳು 30 ಸಾವಿರದಷ್ಟು ದುಡಿಯುತ್ತಿದ್ದಾರೆ. ಇವರ ಒಂದು ಬ್ಯಾಂಕ್ ಅಕೌಂಟ್ ಕೂಡ ಇದೇ.Typed By,
Krishna Kn
Krishna Kn
Don't forget to Comment Your Opinion on This Article
Share and Support Us
0 Comments