ಒಬ್ಬ ಮನುಷ್ಯನಿಗೆ ತುಂಬಾ ಮುಖ್ಯ ನಿದ್ದೆ. ಇಗೀನ ಸಮಾಜದಲ್ಲಿ ಮನುಷ್ಯ ಒತ್ತಡಕ್ಕೆ ಈಡಾಗುತ್ತಿದ್ದಾನೆ. ಹೀಗಾಗಿ ಅವನಿಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಇಂದು ನಿದ್ದೆ ಮಾಡದಿದ್ದರೆ ಆಗುವ ಪರಿಣಾಮದ ಬಗ್ಗೆ ಹೇಳುತ್ತಿದ್ದೇವೆ.
Watch Video
1. ಔಷಧಿ ತೆಗೆದುಕೊಳ್ಳದೆ ನೀವು ಎಷ್ಟು ದಿನ ಎಚ್ಚರವಿರಬಹುದು.
2010ರ ರಿಪೋರ್ಟ್ ಪ್ರಕಾರ ಒಬ್ಬ ಮನುಷ್ಯ 266 ಗಂಟೆ ಎಚ್ಚರವಿರಬಹುದು. ಅದು 11 ದಿನಕ್ಕೆ ಸಮವಾಗಿದೆ. ಈ ನಿದ್ದೆಯ ಪರೀಕ್ಷೆ 1964ರಲ್ಲಿ ಕ್ಯಾಲಿಫೋರ್ನಿಯಾದ, ಶಾಲೆಯ ಹುಡುಗ ರಂಡಿ ಗಾರ್ಡನರ್ ಮೇಲೆ ನಡೆಸಲಾಯಿತು. ಆತ 264 ಗಂಟೆ ಎಚ್ಚರವಿದ.2. ತುಂಬಾ ದಿನ ನಿದ್ದೆ ಮಾಡಿಲ್ಲವೆಂದರೆ ಏನಾಗುತ್ತದೆ.
![]() |
Randy Gardener |
ಒಬ್ಬ ವ್ಯಕ್ತಿ ರಾತ್ರಿ ಒತ್ತಡದಲ್ಲಿದ್ದು ನಿದ್ದೆ ಬರಲಿಲ್ಲವೆಂದರೆ ಅಥವಾ ಸುಮ್ಮನೆ ತುಂಬಾ ದಿನ ರಾತ್ರಿ ಎಚ್ಚರವಿದ್ದರೆ, ಅವನು ಸತ್ತುಹೋಗಬಹುದು. ನಿದ್ದೆ ಕಡಿಮೆ ಮಾಡುವುದರಿಂದ ಕೊರ್ಟಿಸೋಲ್ ಎಂಬ ಹಾರ್ಮೋನ್ ಹೆಚ್ಚುತ್ತದೆ. ಈ ಕೊರ್ಟಿಸೋಲ್ ಎಂಬ ಹಾರ್ಮೋನ್ ಸುಸ್ತು ನೀಡುವ ಹಾರ್ಮೋನ್ ಆಗಿದೆ.
3. 48 ಗಂಟೆ ಎಚ್ಚರವಿದ್ದರೆ ಏನಾಗುತ್ತದೆ.
![]() |
Red and White Blood Cell |
ಒಬ್ಬ ವ್ಯಕ್ತಿ 48 ಗಂಟೆ ಎಚ್ಚರವಿದ್ದರೆ ಅವನ ಸ್ರೆಸ್ ಲೆವೆಲ್ ಹೆಚ್ಚುತ್ತದೆ. ಸ್ಟಡೀಸ್ ಪ್ರಕಾರ ಒಬ್ಬ ವ್ಯಕ್ತಿ 48 ಗಂಟೆ ಎಚ್ಚರವಿದ್ದರೆ ಅವನ ವೈಟ್ ಬ್ಲೆಡ್ ಸೆಲ್ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ, ಮೂತ್ರದಲ್ಲಿ ನೈಟ್ರೋಜನ್ ಲೇವೆಲ್ ಹೆಚ್ಚಿ, ದೇಹ ತುಂಬಾ ಸ್ಟ್ರೆಸಿನಲ್ಲಿ ಇದೆ ಎಂದು ತಿಳಿಸುತ್ತದೆ.
4. ಒಂದು ವಾರ ನಿದ್ದೆ ಮಾಡಿಲ್ಲವೆಂದರೆ ಏನಾಗುತ್ತದೆ.
![]() |
Immune System |
ಒಂದು ವಾರ ಒಬ್ಬ ವ್ಯಕ್ತಿ ನಿದ್ದೆ ಮಾಡಿಲ್ಲವೆಂದರೆ ಅವನ ಇಮ್ಯುನ್ ಸಿಸ್ಟಂ ವಿಕ್ ಆಗುತ್ತದೆ. ತೂಕ ಹೆಚ್ಚುತ್ತದೆ. ಇಷ್ಟೇ ಅಲ್ಲದೆ, ಕ್ಯಾನ್ಸರ್, ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
5. ಕೇವಲ ಮೂರು ಗಂಟೆ ಮಲಗಿದರೆ ಏನಾಗುತ್ತದೆ.
ಒಬ್ಬ ವ್ಯಕ್ತಿ ಕೇವಲ ಮೂರು ಗಂಟೆ ನಿದ್ದೆ ಮಾಡಿದರೆ ಅವನಿಗೆ ತುಂಬಾ ಕಿರಿಕಿರಿಯಾಗುತ್ತದೆ. ಗಾಡಿ ಓಡಿಸುವಾಗ ಆಕ್ಸಿಡೆಂಟ್ ಆಗುವ ಸಂಭಾವ ಹೆಚ್ಚಿರುತ್ತದೆ, ಮೆಮೊರಿ ಲಾಸ್ ಆಗುವ ಸಾಧ್ಯತೇ ಹೆಚ್ಚಿರುತ್ತದೆ.6. ದಿನ ಐದು ಗಂಟೆ ನಿದ್ದೆ ಮಾಡಿದರೆ ಸಾಕಾ.
![]() |
Heart Problems |
ಒಬ್ಬ ವ್ಯಕ್ತಿ ದಿನ ಏಳರಿಂದ ಎಂಟು ಗಂಟೆ ಮಲಗಬೇಕು. ಹಾಗಂತ ಒಬ್ಬ ವ್ಯಕ್ತಿ ದಿನ ಏಳು ಗಂಟೆಗಿಂತ ಕಡಿಮೆ ಮಲಗಿದರೆ ಅವನು ಸಾಯುವುದಿಲ್ಲ. ಆದರೆ, ಆ ವ್ಯಕ್ತಿಗೆ ಹೃದಯ ಸಂಬಂಧಿತ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
Don't forget to Comment Your Opinion on This Article
Share and Support Us
Share and Support Us
0 Comments