ಜಗತ್ತಿನ ಕೆಲವು ಅಪಾಯಕಾರಿ ರಸ್ತೆಗಳನ್ನು ನೋಡಲು ಬಯಸಿದ್ದೀರಾ? ಆಗಿದ್ದರೆ ಈ ಆರ್ಟಿಕಲ್ ನಿಮಗಾಗಿಯೇ. ನೀವು ಇಲ್ಲಿ ನೋಡುವ ರಸ್ತೆಗಳು ತುಂಬಾ ಅಪಾಯಕಾರಿ ರಸ್ತೆಗಳಾಗಿವೆ. ಈ ರಸ್ತೆಗಳು ನಿಮಗೆ ಹತ್ತಿರ ಅಥವಾ ದೂರವೂ ಇರಬಹುದು.
.
ಬೊಲಿವಿಯಾದ ನಾರ್ತ್ ಯುನ್ಗಸ್ ರಸ್ತೆಯು ಜಗತ್ತಿನ ತುಂಬಾ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. ಬಸ್ಸು ಮತ್ತು ಲಾರಿಗಳು ಈ ಬದಿಯಲ್ಲಿ ದಿನವೂ ಸಾಗುತ್ತಿರುತ್ತವೆ. ಓವರ್ಟೇಕ್ ತೆಗೆದುಕೊಳ್ಳುವ ಸಮಯದಲ್ಲಿ ಇಲ್ಲಿ ಅಪಾಯ ಹೆಚ್ಚು.
2. "ಕಿಲ್ಲರ್ ಹೈವೇ" ಕಾಮನ್ ವೆಲ್ತ್ ಅವೆನ್ಯೂ.
 |
Commonwealth Avenue |
ಫಿಲಿಪಿನ್ಸ್ ನಲ್ಲಿರುವ, ಕ್ವಿನ್ಜನ್ ನಗರದ, ಕಾಮನ್ವೆಲ್ತ್ ಅವೆನ್ಯೂ ರಸ್ತೆಯಲ್ಲಿ ತುಂಬಾ ಪಾದಚಾರಿಗಳು, ಸೈಕಲ್ ಓಡಿಸುವವರು ಮತ್ತು ವಾಹನಗಳ ಡಿಕ್ಕಿ ಸಾಮಾನ್ಯವಾಗಿದೆ. ಈ ರೀತಿಯಾಗಲು ಕಾರಣ ಅಲ್ಲಿನ ಜನರು ಕಾನೂನಿನ ನಿಯಮಕ್ಕೆ ಹೆದರದಿರುವುದು.
3. ಬಿ. ಆರ್- 116.
 |
BR- 116 |
ಬಿಆರ್- 116 ಬ್ರೆಜಿಲ್ ದೇಶದ ಎರಡನೇ ದೊಡ್ಡ ರಸ್ತೆಯಾಗಿದೆ. ಇದು ಕೂಡ ಜಗತ್ತಿನ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಾರೆ. ಇದಕ್ಕೆ ಕಾರಣ ಇಲ್ಲಿನ ರಸ್ತೆಯ ಮೆಂಟೆನೆಂಸ್ ಸರಿಯಿಲ್ಲದಿರುವುದು.
4. ಹಿಮಾಲಯನ್ ರೋಡ್ ನೆಟ್ವರ್ಕ್.
 |
Himalyan Road Network |
ಹಿಮಾಲಯದಲ್ಲಿ ಹರಡಿರುವ ರಸ್ತೆಗಳು ನಿರ್ಮಾಣದ ಕ್ವಾಲಿಟಿ ಅಷ್ಟು ಸರಿಯಿಲ್ಲ. ಇಲ್ಲಿನ ರಸ್ತೆಗಳು ತುಂಬಾ ನ್ಯಾರೋ ಮತ್ತು ಸ್ಲಿಪರಿಯಾಗಿದ್ದು. ಎಷ್ಟೋ ಕಾರು, ಬಸ್ಸುಗಳು ಡಿಕ್ಕಿಗೆ ಕಾರಣವಾಗಿದೆ.
5. ಗ್ವಾಲಿಂಗ್ ಟನಲ್ ರೋಡ್.
 |
Guoliang Tunnel Road |
ಈ ರಸ್ತೆ ಚೀನಾದ ಬೆಟ್ಟದ ಬದಿಯನ್ನು ಕೊರೆದು ಗ್ವಾಲಿಂಗ್ ಎಂಬ ಹಳ್ಳಿಯವರು ಮಾಡಿದ್ದಾರೆ. ಈ ರಸ್ತೆ ಮಾಡುವ ಮುಂಚೆ ಈ ಹಳ್ಳಿಯವರು ಜಗತ್ತಿನಿಂದ ದೂರ ಇದ್ದರೂ. ಈ ರಸ್ತೆ ಮಾಡಿದ ಮೇಲೆ ಜಗತ್ತಿನ ತುಂಬಾ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ.
6. ಟಾರೋಕೊ ಜಾರ್ಜ್ ರೋಡ್.
 |
Taroko Gorge Road |
.
ಟಾರೋಕೊ ಜಾರ್ಜ್ ರಸ್ತೆಯು, ತೈವಾನ್ ದೇಶದ ಅತಿ ಅಪಾಯಕಾರಿ ರಸ್ತೆಯಾಗಿದೆ. ಈ ರಸ್ತೆಯಲ್ಲಿ ತುಂಬಾ ಶಾರ್ಪ್ ಟರ್ನ್, ಕಾಣದೇ ಇರುವ ತಿರುವುಗಳಿದ್ದು ಇಡೀ ಬೆಟ್ಟದ ತುಂಬೆಲ್ಲ ಹರಡಿದೆ.
7. ಅಲ್ ಸಿಮಾ ಹೈವೇ.
 |
Halsema Highway |
ಫಿಲಿಪಿನ್ಸ್ ನಲ್ಲಿರುವ ಈ ಹೈವೇ ಸಗಡ ಎಂಬ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಹೋಗುವ ಜಾಗ. ಈ ರಸ್ತೆಯಲ್ಲಿ ತುಂಬಾ ಲ್ಯಾಂಡ್ ಸ್ಲಯ್ಡ್ ಆಗುತ್ತವೆ ಮತ್ತು ಈ ರಸ್ತೆಯ ಮೆಂಟೇನೆನ್ಸ್ ಕೂಡ ಸರಿಯಿಲ್ಲ. ಪ್ರತಿ ವರ್ಷ ಒಂದರಿಂದ ಎರಡು ಬಸ್ಸುಗಳು ಈ ರಸ್ತೆಯ ಬದಿಯಿಂದ ಬೀಳುತ್ತವೆ.
8. ಸಿಯಾಚೆನ್- ಟಿಬೆಟ್ ಹೈವೇ.
 |
Sichuan- Tibet Highway |
ಈ ಪೂರ್ತಿ ಸ್ಟೇಚ್ ಆಗಿರುವ ರಸ್ತೆ ಚೀನಾದಲ್ಲಿದೆ. ಇಲ್ಲಿ ಪ್ರತಿ ವರ್ಷ 1,00,000 ಜನರಲ್ಲಿ 7,500 ಜನ ಸಾಯುತ್ತಾರೆ. ಇದಕ್ಕೆ ಕಾರಣ ಇಲ್ಲಿ ರಾಕ್ಸ್ ಸ್ಲಯ್ಡ್ಸ ಮತ್ತು ವೆದರ್ ರಿಲೇಟೆಡ್ ಇಶ್ಯೂಸ್ ಇರಬಹುದು. ಈ ರಸ್ತೆಯಲ್ಲಿ ಓಡಿಸುವಾಗ ತುಂಬಾ ಹುಷಾರಾಗಿ ಇರಬೇಕು.
By,
Krishna Kn
Don't forget to Comment Your Opinion on This Article
Share and Support Us
0 Comments