Best Smartphones Under 20000 | 20,000ರೂ ಒಳಗಿನ ಬೆಸ್ಟ್ ಸ್ಮಾರ್ಟ್‌ಪೋನ್

ವರ್ಷದ ಆರಂಭದಲ್ಲಿ ಹೊಸ ಫೋನ್ಗಳನ್ನು ಕೊಳ್ಳುವ ಯೋಚನೆ ನಿಮಗಿದ್ದರೆ ಹಲವು ಆಯ್ಕೆಗಳಿವೆ. ಬೆಲೆ, ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಹೀಗೆ ಹಲವು ವಿವರಗಳನ್ನು ಪರಿಗಣಿಸಿ ಫೋನ್ ಖರೀದಿಗೆ ಮುಂದಾಗುತ್ತಾರೆ.



ಆದರೆ, 20,000ರೂ ಬಜೆಟ್ಗೆ ಉತ್ತಮ ಫೀಚರ್ ಹೊಂದಿರುವ ಲೇಟೆಸ್ಟ್ ಫೋನ್ ಗಳ ಪಟ್ಟಿ ಈ ಆರ್ಟಿಕಲ್ ನಲ್ಲಿದೆ.


1. ವಿವೋ ಎಸ್ ಒನ್ ಪ್ರೊ.


vivo s1 pro in kannada, info mind, infomindkannada
Vivo S1 Pro

    6.3 ಇಂಚಿನ ಎಚ್ಡಿ ಸ್ಕ್ರೀನ್, 2340*1080 ಪಿಕ್ಸೆಲ್ ರೆಸಲ್ಯೂಶನ್ ಡಿಸ್ಪ್ಲೇ ಹೊಂದಿದೆ. ಇದರ ಪ್ರೊಸೆಸರ್ ಕ್ಯಾಮ್ಸ್ ಸ್ನಪ್ ಡ್ರ್ಯಾಗನ್‌ 665 SoC ಆಗಿದೆ. 48MP+8MP+2MP+2MP ಕ್ವಾಡ್ ಪ್ರೈಮರಿ ಕ್ಯಾಮೆರಾ ಇದ್ದು. 32MP ಫ್ರೆನ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ 4500mah ಆಗಿದ್ದು, ಬೇಗನೇ ಚಾರ್ಜ್ ಆಗುತ್ತದೆ. 128GB ಇಂಟರ್ನಲ್ ಸ್ಟೋರೇಜ್ ಇದ್ದು, ಎಕ್ಸ್ಪಾಂಡೇಬಲ್ ಮೆಮೊರಿ 256GB ತನಕವಿದೆ. ಇದರ ಬೆಲೆ 19,890ರೂ ಆಗಿದೆ.


2. ರೆಡ್ಮಿ ನೊಟ್ 8 ಪ್ರೊ.


redmi note 8 pro in kannada, info mind, infomindkannada
Redmi Note 8 Pro

    6.53 ಇಂಚಿನ LCD ಸ್ಕ್ರೀನ್ ಇದು, ಕರ್ನಿಂಗ್ ಗೋರಿಲಾ ಗ್ಲಾಸ್‌ ವಿ5 ಸ್ರೀನ್ ಸುರಕ್ಷತೆಗೆ ಇದೆ. ಇದರ ಪ್ರೊಸೆಸರ್ ಮೀಡಿಯಾ ಟೆಕ್ ಹೇಲಿಯೋ G90T SoC ಆಗಿದೆ. 64MP+8MP+2MP+2MP ಕ್ವಾಡ್ ಪ್ರೈಮರಿ ಕ್ಯಾಮೆರಾ ಇದ್ದು, 20 MP ಫ್ರೆನ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ 4500mah ಆಗಿದ್ದು, ಬೇಗನೇ ಚಾರ್ಜ್ ಆಗುತ್ತದೆ. ಈ ಪೋನಿನ 6GB RAM, 64GB ಇಂಟರ್ನಲ್ ಮೆಮೊರಿ ಪೋನಿಗೆ 14,999ರೂ ಇದೆ. 6GB RAM, 128GB ಇಂಟರ್ನಲ್ ಮೆಮೊರಿ ಪೋನಿಗೆ 15,999ರೂ ಇದೆ. 8GB RAM, 128GB ಇಂಟರ್ನಲ್ ಮೆಮೊರಿ ಪೋನಿಗೆ 17,999ರೂ ಇದೆ.


3. ರಿಯಲ್ಮಿ ಎಕ್ಸ್ 2.


realme x2 in kannada, info mind, infomindkannada
Realme X2

     6.4 ಇಂಚಿನ FHD ಸ್ಕ್ರೀನ್ ರಿಯಲ್ಮಿ ಎಕ್ಸ್ 2 ಹೊಂದಿದೆ. ಇದರ ಪ್ರೊಸೆಸರ್ ಸ್ನಪ್ ಡ್ರ್ಯಾಗನ್ 730G ಆಗಿದೆ. 64MP+8MP+2MP+2MP ಕ್ವಾಡ್ ಪ್ರೈಮರಿ ಕ್ಯಾಮೆರಾ ಇದ್ದು. 32MP ಫ್ರೆನ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ 4500mah ಆಗಿದ್ದು, 65% ಚಾರ್ಜ್ ಕೇವಲ 30 ನಿಮಿಷದಲ್ಲಿ ಆಗುತ್ತದೆ. ಎಕ್ಸ್ಪಾಂಡೇಬಲ್ ಮೆಮೊರಿ 256GB ತನಕವಿದೆ. ಈ ಪೋನಿನ 6GB RAM, 64GB ಇಂಟರ್ನಲ್ ಮೆಮೊರಿ ಪೋನಿಗೆ 16,999ರೂ ಇದೆ. 6GB RAM, 128GB ಇಂಟರ್ನಲ್ ಮೆಮೊರಿ ಪೋನಿಗೆ 18,999ರೂ ಇದೆ. 8GB RAM, 128GB ಇಂಟರ್ನಲ್ ಮೆಮೊರಿ ಪೋನಿಗೆ 19,999ರೂ ಇದೆ.


4. ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್ 40.


samsung galaxy m40 in kannada, info mind, infomindkannada
Samsung Galaxy M40

     6.3 ಇಂಚಿನ FHD ಸ್ಕ್ರೀನ್ ಇದು, ಕರ್ನಿಂಗ್ ಗೋರಿಲಾ ಗ್ಲಾಸ್‌ ಸ್ರೀನ್ ಸುರಕ್ಷತೆಗೆ ಇದೆ. ಇದರ ಪ್ರೊಸೆಸರ್ ಅಕ್ಟಕೋರ್ ಕ್ವಾಲ್ ಕ್ಯಾಮ್ಸ್ ಸ್ನಪ್ ಡ್ರ್ಯಾಗನ್ 675‌ ಆಗಿದೆ. 32MP+8MP+5MP ತ್ರಿಪಲ್ ಪ್ರೈಮರಿ ಕ್ಯಾಮೆರಾ ಇದ್ದು, 16 MP ಫ್ರೆನ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ 3500mah ಆಗಿದ್ದು, ಬೇಗನೇ ಚಾರ್ಜ್ ಆಗುತ್ತದೆ. ಇದರ RAM 6GB ಇದು, ಇಂಟರ್ನಲ್ ಮೆಮೊರಿ 128GB ಇದೆ. ಇದರ ಎಕ್ಸ್ಪಾಂಡೇಬಲ್ ಮೆಮೊರಿ 512GB ತನಕವಿದೆ. ಇದರ ಬೆಲೆ 17,990ರೂ ಆಗಿದೆ.


5. ನೊಕಿಯ 7.2.


nokia 7.2 in kannada, info mind, infomindkannada
Nokia 7.2


    6.39 ಇಂಚಿನ FHD ಸ್ಕ್ರೀನ್ ಇದು, ಕರ್ನಿಂಗ್ ಗೋರಿಲಾ ಗ್ಲಾಸ್‌ ವಿ3 ಸ್ರೀನ್ ಸುರಕ್ಷತೆಗೆ ಇದೆ . ಇದರ ಪ್ರೊಸೆಸರ್ ಅಕ್ಟಕೋರ್ ಕ್ವಾಲ್ ಕ್ಯಾಮ್ಸ್ ಸ್ನಪ್ ಡ್ರ್ಯಾಗನ್ 660 ಆಗಿದೆ. 48MP+8MP+5MP ತ್ರಿಪಲ್ ಪ್ರೈಮರಿ ಕ್ಯಾಮೆರಾ ಇದ್ದು. 20MP ಫ್ರೆನ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ 3500mah ಆಗಿದೆ. ಈ ಪೋನಿನ 4GB RAM, 64GB ಇಂಟರ್ನಲ್ ಮೆಮೊರಿ ಪೋನಿಗೆ 18,599ರೂ ಇದೆ. 6GB RAM, 64GB ಇಂಟರ್ನಲ್ ಮೆಮೊರಿ ಪೋನಿಗೆ 19,599ರೂ ಇದೆ.

Typed By,
                 Krishna Kn


Don't forget to Comment Your Opinion on This Article

Share and Support Us

Info Mind

Post a Comment

0 Comments