Ancient Period Punishment to Criminals | ಪುರಾತನ ಕಾಲದ ಕಠಿಣ ಶಿಕ್ಷೆಗಳು

ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲಿ ಶಿಕ್ಷೆಗಳನ್ನು ಕೊಡುವುದು ಬೇರೆ ಬೇರೆ ಆಗಿರುತ್ತದೆ. ತುಂಬಾ ಸಮಯದಲ್ಲಿ ಒಬ್ಬ ಆರೋಪಿಗೆ ಅವನು ಮಾಡಿದ ತಪ್ಪಿನ ಅರಿವಾಗಲೆಂದು ತುಂಬಾ ಕಠಿಣ ಶಿಕ್ಷೆಗಳನ್ನು ಕೊಡಲಾಗುತ್ತದೆ. ಆ ಶಿಕ್ಷೆಗಳು ಬೇಡ ಸಾಯಿಸಿ ಎನ್ನುವಷ್ಟು ಅವರಿಗೆ ಶಿಕ್ಷೆಯನ್ನು ಕೊಡುತ್ತಾರೆ.

Watch Video

1. ನಿಧಾನವಾಗಿ ಚರ್ಮ ಕೀಳುವುದು.


sawing in kannada, immurment in kannada


       ಈ ಪನಿಷ್ಮೆಂಟ್ ಚೀನಾದಲ್ಲಿ ಕೊಡಲಾಗುತ್ತಿತ್ತು. ಇದರಲ್ಲಿ ಆರೋಪಿಯ ಚರ್ಮವನ್ನು ನಿಧಾನಕ್ಕೆ ಕೀಳುತ್ತಿದ್ದ ಕಾರಣ, ರಕ್ತವೆಲ್ಲ ಹರಿದು ಹೋಗಿ ಆ ಮನುಷ್ಯ ಸತ್ತೆ ಹೋಗುತ್ತಿದ್ದ. ಇದಕ್ಕೆ "ಡೆತ್ ಬೈ ತೌಜಂಲ್ ಕಾರ್ಡ್ಸ" ಎಂದು ಕರೆಯುತ್ತಾರೆ.


2. ಸಾಯಿಂಗ್.


sawing in kannada, immurment in kannada


     ಈ ಶಿಕ್ಷೆಯನ್ನು ಯುರೋಪಿನಲ್ಲಿ ಕೊಡಲಾಗುತ್ತಿತ್ತು. ಆದರೆ ಚೀನಾದಲ್ಲಿ ಆರೋಪಿಯನ್ನು ಎರಡು ಮರದ ಕಂಬಕ್ಕೆ ಅವನ ತಲೆ ಕೆಳಗೆ ಬರುವಂತೆ ಮಾಡಿ, ಅವನ ಕಾಲಿನ ಮಧ್ಯದಿಂದ ಗರಗಸವನ್ನು ಬಳಸಿ ಕೊಯ್ಯುತ್ತಿದ್ದರು. ಇದರಿಂದ ರಕ್ತ ಹೆಚ್ಚು ಮೆದುಳಿಗೆ ಹೋಗಿ ಅವನು ಮೂರ್ಚೆ ಹೋಗುತ್ತಿದ್ದ.


3. ಆನೆಯಿಂದ ಗಲ್ಲಿಗೇರಿಸುವುದು.


sawing in kannada, immurment in kannada


     ಈ ಪನಿಷ್ಮೆಂಟ್ ಏಷ್ಯಾ ಮತ್ತು ಭಾರತದಲ್ಲಿ ನೀಡಲಾಗುತ್ತಿತ್ತು. ಭಾರತದಲ್ಲಿ ಇದು ಮಿಡಲ್ ಏಜಿನಿಂದ ಸ್ಟಾರ್ಟ್ ಆಗಿದೆ. ಇದಕ್ಕಾಗಿ ಆನೆಗಳಿಗೆ ತರಬೇತಿ ನೀಡುತ್ತಿದ್ದರು.


4. ಇಮ್ಯುರ್ಮೆಂಟ್.


sawing in kannada, immurment in kannada


     ಈ ಶಿಕ್ಷೆಯಲ್ಲಿ ಆರೋಪಿಯ ಒಂದು ಒಂದು ಜಾಗ ಇರದ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚುತ್ತಿದ್ದರು. ಅವನು ಅದರಲ್ಲಿ ಹೊಟ್ಟೆ ಹಸಿವಿನಿಂದ ಅಥವಾ ದಣಿವಿನಿಂದ ಸತ್ತೆ ಹೋಗುತ್ತಿದ್ದ.


5. ಸ್ಕಾಪಿಸಮ್.

     ಈ ಶಿಕ್ಷೆಯನ್ನು ಪರ್ಶಿಯಾದವರು ಕೊಡುತ್ತಿದ್ದರು. ಇದರಲ್ಲಿ ಆರೋಪಿಯನ್ನು ಮರದ ತೂತಿರುವ ಜಾಗದಲ್ಲಿ ಹಾಕಿ. ಅವನನ್ನು ಅಲ್ಲಿ ಇದ್ದ ಕೀಟಗಳೆಲ್ಲ ತಿನ್ನುವಂತೆ ಮಾಡುತ್ತಿದ್ದರು.


6. ಗ್ಯಾರೋಟ್.


sawing in kannada, immurment in kannada


     ಈ ಶಿಕ್ಷೆಯನ್ನು ಹ್ಯಾಂಗಿಂಗ್ ಬದಲು 1812ರಲ್ಲಿ  ತರಲಾಯಿತು. ಸ್ಪೇನ್ನಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ 736 ಆರೋಪಿಗಳನ್ನು ಇದರಿಂದ ಗಲ್ಲು ಶಿಕ್ಷೆ ವಿಧಿಸಲಾಯಿತು. ಆರೋಪಿಯನ್ನು ಕುರ್ಚಿಯಲ್ಲಿ ಕೂರಿಸಿ ಅವನ ಗಂಟಲಿನ ಎರಡು ಕಡೆಯಿಂದ ದಾರ ಪಾಸ್ ಮಾಡಿ ಕುರ್ಚಿ ಹಿಂದೆ ತಂದು ದಾರವನ್ನು ಎಳೆಯುತ್ತಿದ್ದರು.


Don't forget to Comment Your Opinion on This Article

Share and Support Us

Info Mind

Post a Comment

0 Comments